ಸಿಡಿಲು ಬಡಿದು ಇಂಡಿಯಲ್ಲಿ ಮಹಿಳೆ ಸಾವು

274

ಪ್ರಜಾಸ್ತ್ರ ಸುದ್ದಿ

ಇಂಡಿ: ಸೋಮವಾರ ತಡರಾತ್ರಿ ಭಾರೀ ಬಿರುಗಾಳಿ, ಮಳೆ ಸುರಿದಿದೆ. ಇದೆ ವೇಳೆ ಸಿಡಿಲು ಬಡಿದು ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಅಂಜುಟಗಿ ಗ್ರಾಮದ ಮಹಾದೇವಿ ನಿಂಬರಗಿ(50) ಅನ್ನೋ ಮಹಿಳೆ ಮೃತಪಟ್ಟಿದ್ದಾರೆ.

ಇದೆ ವೇಳೆ ಎಮ್ಮೆಯೊಂದು ಸಹ ಸಾವಿಗಿಡಾಗಿದೆ. ಈ ಪ್ರಕರಣ ಸಂಬಂಧ ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!