ಫೈನಲ್ ಗೆ ಇಂಗ್ಲೆಂಡ್ ಟೀಂ

188

ಪ್ರಜಾಸ್ತ್ರ ಸುದ್ದಿ

ಕ್ರೈಸ್ಟ್ ಚರ್ಚ್: ಮಹಿಳಾ ಕ್ರಿಕೆಟ್ ವರ್ಲ್ಡ್ ಕಪ್ ಸಮಿಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಇಂಗ್ಲೆಂಡ್ ಭರ್ಜರಿಯಾಗಿ ಫೈನಲ್ ಪ್ರವೇಶ ಮಾಡಿದೆ. ಇದರೊಂದಿಗೆ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವೆ ಫೈನಲ್ ಫೈಟ್ ನಡೆಯಲಿದೆ.

ವೆಸ್ಟ್ ಇಂಡೀಸ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ 137 ರನ್ ಗಳ ಅಂತರದಿಂದ ಇಂಗ್ಲೆಂಡ್ ಗೆದ್ದಿದೆ. ಇಂಗ್ಲೆಂಡ್ ನೀಡಿದ್ದ 294 ರನ್ ಗಳ ಟಾರ್ಗೆಟ್ ಎದುರಿಸಿದ ಕೆರಿಬಿಯನ್ಸ್ 156 ರನ್ ಗಳಿಗೆ ಆಲೌಟ್ ಆಗಿದೆ. ಪ್ರಶಸ್ತಿಗಾಗಿ ಏಪ್ರಿಲ್ 3ರಂದು ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಕದನ ನಡೆಸಲಿವೆ.




Leave a Reply

Your email address will not be published. Required fields are marked *

error: Content is protected !!