ಏ.8ಕ್ಕೆ ಭಾರತದಲ್ಲಿ ಸೂಪರ್ ಮೂನ್

344

ನವದೆಹಲಿ: ಭಾರತದಲ್ಲಿ ಏಪ್ರಿಲ್ 8ರಂದು ಸೂಪರ್ ಮೂನ್ ಗೋಚರಿಸಲಿದೆ ಎಂದು ಖಗೋಳಶಾಸ್ತ್ರಜ್ಞರು ಹೇಳಿದ್ದಾರೆ. ಏಪ್ರಿಲ್ 8ರ ಬೆಳಗ್ಗೆ 8ಗಂಟೆಗೆ ಸೂಪರ್ ಗೋಚರಿಸಲಿದ್ದಾನೆ ಎಂದು ತಿಳಿಸಿದ್ದಾರೆ. ಆದ್ರೆ, ಆಗ ಸೂರ್ಯನ ಬೆಳಕು ಇರೋವುದ್ರಿಂದ ನೋಡಲು ಕಷ್ಟವಾಗಲಿದೆ.

ಏಪ್ರಿಲ್ 7ರ ರಾತ್ರಿ ಉತ್ತರ ಅಮೆರಿಕ ಸೇರಿದಂತೆ ಇತರೆ ಕಡೆ ಸೂಪರ್ ಮೂನ್ ಕಾಣಿಸಿಕೊಳ್ಳಲಿದೆ. ಏಪ್ರಿಲ್ 8ರ ಬೆಳಗ್ಗೆ ಚಂದ್ರ ಭೂಮಿಯಿಂದ 3,56,000 ಕಿಲೋ ಮೀಟರ್ ದೂರದಲ್ಲಿ ಪರಿಭ್ರಮಿಸುತ್ತದೆ. ಹೀಗಾಗಿ ಚಂದ್ರ ದೊಡ್ಡದಾಗಿ ಕಾಣಿಸುತ್ತದೆ. ಉಳಿದ ದಿನಗಳಲ್ಲಿ ಬಹುತೇಕವಾಗಿ 3,84,000 ಕಿಲೋ ಮೀಟರ್ ದೂರದಲ್ಲಿ ಇರುತ್ತೆ. ಹೀಗಾಗಿ ಭೂಮಿಗೆ ಚಂದ್ರ ಹತ್ತಿರ ಬರುವುದ್ರಿಂದ ದೊಡ್ಡದಾಗಿ ಕಾಣಿಸಿಕೊಳ್ಳಲಿದ್ದಾನೆ.




Leave a Reply

Your email address will not be published. Required fields are marked *

error: Content is protected !!