ಇಂದು ಸೂಪರ್ ಮೂನ್, ಬ್ಲಡ್ ಮೂನ್ ಗೋಚರ

248

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಈ ವರ್ಷದ ಮೊದಲ ಚಂದ್ರ ಗ್ರಹಣ ಗೋಚರಿಸಲಿದೆ. ಮೇ 26ರಂದು ಚಂದ್ರ ಗ್ರಹಣ ಗೋಚರಿಸಲಿದೆ. ಇದರ ಇನ್ನೊಂದು ವಿಶೇಷ ಅಂದ್ರೆ ಸೂಪರ್ ಹಾಗೂ ಬ್ಲಡ್ ಮೂನ್ ಒಟ್ಟಿಗೆ ಕಾಣಿಸಿಕೊಳ್ಳುವುದಾಗಿದೆ.

ಮಧ್ಯಾಹ್ನ 3.15ರ ಸುಮಾರಿಗೆ ಚಂದ್ರ ಗ್ರಹಣ ಕಾಣಿಸಿಕೊಂಡು 6.23ಕ್ಕೆ ಕೊನೆಗೊಳ್ಳುತ್ತೆ ಎಂದು ಹೇಳಲಾಗಿದೆ. ಹುಣ್ಣಿಮೆಯ ದಿನ ಸೂರ್ಯ ಹಾಗೂ ಚಂದ್ರನ ನಡುವೆ ಭೂಮಿ ಬಂದಾಗ ಚಂದ್ರ ಗ್ರಹಣ ಸಂಭವಿಸುತ್ತೆ.




Leave a Reply

Your email address will not be published. Required fields are marked *

error: Content is protected !!