ಒಂದೇ ದಿನ ಸೂಪರ್ ಮೂನ್, ಬ್ಲಡ್ ಮೂನ್ ಗೋಚರ

246

ಪ್ರಜಾಸ್ತ್ರ ವಿಜ್ಞಾನ ಮತ್ತು ತಂತ್ರಜ್ಞಾನ

ಈ ವರ್ಷದ ಮೊದಲ ಚಂದ್ರಗ್ರಹಣ ಮೇ 26ರಂದು ಗೋಚರಿಸಲಿದೆ. ವೈಶಾಖ ಪೂರ್ಣಿಮೆಯ ದಿನದಂದು ಚಂದ್ರಗ್ರಹಣ ಕಾಣಿಸಲಿದೆ. ಇನ್ನು ಒಂದೇ ದಿನ ಸೂಪರ್ ಮೂನ್ ಹಾಗೂ ಬ್ಲಡ್ ಮೂನ್ ಕಾಣಿಸಲಿದೆ.

ಮೇ 26 ರಂದು ಭೂಮಿಗೆ 28 ಸಾವಿರ ಮೈಲಿ ಹತ್ತಿರದಲ್ಲಿ ಚಂದ್ರನ ಕಕ್ಷೆ ಇರುವುದ್ರಿಂದ ಸೂಪರ್ ಮೂನ್ ಕಾಣಿಸಲಿದೆ. ಇನ್ನು ಸಂಪೂರ್ಣ ಚಂದ್ರಗ್ರಹಣ ಕಾಣಿಸುವ ಮೂಲಕ ಬ್ಲಡ್ ಮೂನ್ ಸಹ ಗೋಚರಿಸಲಿದೆ.

ಈಶಾನ್ಯ ಭಾರತ, ಸಿಂಗಾಪೂರ, ಜಪಾನ್, ಉತ್ತರ ಹಾಗೂ ದಕ್ಷಿಣ ಅಮೆರಿಕ, ಬಾಂಗ್ಲಾದೇಶ, ದಕ್ಷಿಣ ಕೋರಿಯಾ, ಫಿಲಿಫೀನ್ಸ್ ಹಾಗೂ ಹಿಂದೂ ಮಹಾಸಾಗರ ಪ್ರದೇಶಗಳಲ್ಲಿ ಚಂದ್ರಗ್ರಹಣ ಕಾಣಿಸಲಿದೆ.




Leave a Reply

Your email address will not be published. Required fields are marked *

error: Content is protected !!