ಕಲಕೇರಿ ಬಳಿ ಟಂಟಂ ಪಲ್ಟಿ ಓರ್ವ ಮಹಿಳೆ ಸಾವು

1081

ಕಲಕೇರಿ: ಟಂಟಂ ಪಲ್ಟಿಯಾಗಿ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಕಲಕೇರಿ ಬಳಿ ನಡೆದಿದೆ. ಇದೇ ವೇಳೆ ಐದು ಜನರಿಗೆ ಗಾಯಗಳಾಗಿವೆ.

ವಿಜಪಯರ ಜಿಲ್ಲೆಯ ಕಲಕೇರಿ ಪಟ್ಟಣದಿಂದ ಹುಣಶಾಳಕ್ಕೆ ಹೊರಟಿರುವ ಟಂಟಂ ಪಲ್ಟಿಯಾದ ಪರಿಣಾಮ 35 ವರ್ಷದ ಅಲೀಮಾ ಮೈಬೂಬ್ ಚಾಂದಕೋಟೆ ಎಂಬುವರು ತೀವ್ರ ಗಾಯಗೊಂಡಿದ್ರು. ಇವರನ್ನ ವಿಜಯಪುರದ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾನ್ನಪ್ಪಿದ್ದಾರೆ.

ಟಂಟಂನಲ್ಲಿದ್ದ ಹಲವಾರು ಜನರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ರವಾನಿಸಲಾಗಿದೆ. ಈ ಬಗ್ಗೆ ಕಲಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


TAG


Leave a Reply

Your email address will not be published. Required fields are marked *

error: Content is protected !!