ಬಿಟೌನ್ ನಟ ಅರ್ಜುನ ರಾಮಪಾಲ್ ಗೆ ಸಮನ್ಸ್

304

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬಾಲಿವುಡ್ ನಟ ಅರ್ಜುನ ರಾಮಪಾಲ್ ಗೆ ಎನ್ ಸಿಬಿ ಸಮನ್ಸ್ ನೀಡಿದೆ. ನಟನ ಮನೆಯಲ್ಲಿ ನಿಷೇಧಿತ ಮಾತ್ರೆಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಗುರುವಾರ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ.

ಸೋಮವಾರ ನಟನ ಮನೆ ಮೇಲೆ ಎನ್ ಸಿಬಿ ಅಧಿಕಾರಿಗಳು ದಾಳಿ ಮಾಡಿದ್ರು. ಈ ವೇಳೆ ನಿಷೇಧಿತ ಮಾತ್ರೆಗಳು ಪತ್ತೆಯಾಗಿವೆ. ಎನ್ ಡಿಪಿಎಸ್ ಕಾಯ್ದೆ ಅಡಿಯಲ್ಲಿ ಈ ಮೆಡಿಷನ್ ಗಳು ಬರುತ್ತವೆ. ಇದರ ಜೊತೆಗೆ ಕೆಲ ಎಲೆಕ್ಟ್ರಾನಿಕ್ ವಸ್ತುಗಳನ್ನ ವಶ ಪಡಿಸಿಕೊಂಡಿದ್ದು, ಗುರುವಾರ ವಿಚಾರಣೆಗೆ ಕರೆಯಲಾಗಿದೆ.




Leave a Reply

Your email address will not be published. Required fields are marked *

error: Content is protected !!