ಸುಶಾಂತ್ ಸಾವಿನ ಪ್ರಕರಣಕ್ಕೆ ಟ್ವಿಸ್ಟ್

196

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬಾಲಿವುಡ್ ಅಂಗಳದ ಅದ್ಭುತ ಹಾಗೂ ಸುರದ್ರುಪಿ ನಟ ಸುಶಾಂತ್ ಸಿಂಗ್ ರಾಜಪೂತ್ ಸಾವಿನ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ನಟ ಸುಶಾಂತ್ ಅತಿಯಾದ ಮಾದಕ ವ್ಯಸನಿಯಾಗಲು ಗೆಳತಿ ರಿಯಾ ಚಕ್ರವರ್ತಿನೇ ಕಾರಣವೆಂದು ಎನ್ ಸಿಬಿ ಹೇಳಿದೆ.

ಎನ್ ಸಿಬಿ ಆರೋಪ ಪಟ್ಟಿಯಲ್ಲಿ ಸಲ್ಲಿಸಿರುವ ಮಾಹಿತಿ ಪ್ರಕಾರ ಸುಶಾಂತ್, ಅತಿಯಾಗಿ ಡ್ರಗ್ಸ್ ಸೇವನೆಗೆ ರಿಯಾ ಕುಮ್ಮಕ್ಕು ನೀಡುತ್ತಿದ್ದಳು ಹೇಳಲಾಗಿದೆ. 35 ಆರೋಪಿಗಳ ವಿರುದ್ಧ 38 ಆರೋಪಗಳ ಪಟ್ಟಿ ಮಾಡಲಾಗಿದೆ. ನಟ ಸುಶಾಂತ್ ಮೃತಪಟ್ಟು 2 ವರ್ಷಗಳು ಕಳೆದು ಹೋಗಿವೆ. ಇಂದಿಗೂ ಸಾವಿಗೂ ನಿಖರ ಕಾರಣ ತಿಳಿದು ಬರುತ್ತಿಲ್ಲ.




Leave a Reply

Your email address will not be published. Required fields are marked *

error: Content is protected !!