ಮಗಳ ವೆಬ್ ಸೀರಿಸ್ ನಲ್ಲಿ ಶಿವಣ್ಣ

421

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಹ್ಯಾಟ್ರಿಕ್ ಶಿವರಾಜ್ ಕುಮಾರ್ ಇದೀಗ ವೆಬ್ ಸೀರಿಸ್ ಕಡೆ ಮುಖ ಮಾಡಿದ್ದಾರೆ. ಅದು ಮಗಳ ನಿರ್ಮಾಣದ ವೆಬ್ ಸೀರಿಸ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸ್ವತಃ ಅವರೆ ಮಾಹಿತಿ ಹಂಚಿಕೊಂಡಿದ್ದಾರೆ.

ಕೋವಿಡ್ ಸಂದರ್ಭದಲ್ಲಿ ಸಾಕಷ್ಟು ವೆಬ್ ಸೀರಿಸ್ ನೋಡಿದೆ. ಒಂದ್ಕಿಂತ ಒಂದು ಚೆನ್ನಾಗಿದ್ದವು. ಈ ರೀತಿ ನಾವ್ಯಾಕೆ ಮಾಡಬಾರದು ಅನಿಸಿತು. ನನಗೂ ಅದರಲ್ಲಿ ಆ್ಯಕ್ಟಿಂಗ್ ಮಾಡಬೇಕು ಅನಿಸಿತು. ಸಿನಿಮಾ ಬಿಡುವಿನ ವೇಳೆ ವೆಬ್ ಸೀರಿಸ್ ಮಾಡಬೇಕು ಎಂದುಕೊಂಡಿದ್ದೇನೆ ಎಂದರು.




Leave a Reply

Your email address will not be published. Required fields are marked *

error: Content is protected !!