ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಜಾತಿ ವಿಚಾರಕ್ಕೆ ಸಂಬಂಧಿಸಿದಂತೆ ನಟ ಉಪೇಂದ್ರ ಹೇಳಿದ ಮಾತಿಗೆ ನಟ ಚೇತನ ವಾಗ್ದಾಳಿ ನಡೆಸಿದ್ದಾರೆ. ಟ್ವೀಟರ್ ನಲ್ಲಿ ವಿಡಿಯೋ ಶೇರ್ ಮಾಡುವ ಮೂಲಕ ಸಂವಿಧಾನ ಓದಿಕೊಳ್ಳಿ ಎಂದು ಹೇಳಿದ್ದಾರೆ.
ಕೆಲ ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸ್ಯಾಂಡಲ್ ವುಡ್ ನಟರಾದ ಉಪೇಂದ್ರ ಹಾಗೂ ಚೇತನ ಅವರ ನಡುವೆ ಮಾತಿನ ಸಮರ ನಡೆಯುತ್ತಿದೆ. ಅದು ಒಬ್ಬರಿಗೊಬ್ಬರು ಹೆಸರು ಹೇಳದೆ ಪರೋಕ್ಷವಾಗಿ ಏಟು ಏದುರೇಟು ಕೊಡ್ತಿದ್ದಾರೆ. ನಟ ಉಪೇಂದ್ರ ಮಾತ್ನಾಡಿರುವ ವಿಡಿಯೋ ಇಲ್ಲಿದೆ ನೋಡಿ..