ಅಫ್ಘನ್ ನಲ್ಲಿರುವ ಭಾರತೀಯರಿಗೆ ಹೆಚ್ಚು ಬೆಂಬಲ ಬೇಕು: ನಟ ಸೋನ್ ಸೂದ್

316

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಮುಂಬೈ: ಅಫ್ಘಾನಿಸ್ತಾನದ ಸದ್ಯದ ಪರಿಸ್ಥಿತಿ ಹೇಗಿದೆ ಎನ್ನುವುದು ಇಡೀ ಜಗತ್ತಿಗೆ ತಿಳಿದಿದೆ. ತಾಲಿಬಾನಿ ಉಗ್ರರ ಕೈ ವಶವಾಗಿರುವ ಅಫ್ಘನ್ ನಲ್ಲಿರುವ ಭಾರತೀಯರಿಗೆ ಹಿಂದಿಗಿಂತಲೂ ಹೆಚ್ಚು ಬೆಂಬಲ ಬೇಕಾಗಿದೆ ಎಂದು ಬಾಲಿವುಡ್ ನಟ ಸೋನ್ ಸೂದ್ ಹೇಳಿದ್ದಾರೆ.

ಉದ್ಯೋಗ ಹಾಗೂ ಸಂಕಷ್ಟದಲ್ಲಿರುವ ಜನತೆಗೆ ನೆರವು ನೀಡಬೇಕಿದೆ. ಈ ವಿಚಾರದಲ್ಲಿ ಇಡೀ ಜಗತ್ತು ಒಂದಾಗಿ ಅಫ್ಘನ್ ಗೆ ಒಗ್ಗಟ್ಟು ತೋರಿಸಬೇಕಿದೆ. ಹಲವು ವರ್ಷಗಳಿಂದ ಅಲ್ಲಿರುವ ಭಾರತೀಯರಿಗೆ ಇದೀಗ ನಮ್ಮ ನೆರವು ಬೇಕಿದೆ. ಇದು ಈಗ ಮಾತ್ರವಲ್ಲ. ಮುಂದೆಯೂ ಎಂದು ಟ್ವೀಟ್ ಮಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!