ಏ.7ಕ್ಕೆ ಪರೀಕ್ಷಾ ಪೇ ಚರ್ಚಾ

271

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಪ್ರಧಾನಿ ಮೋದಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಯ ಸಂಬಂಧ ಸಂವಾದ ನಡೆಸಲಿದ್ದು, ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ಏಪ್ರಿಲ್ 7ರಂದು ನಡೆಯಲಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಏಪ್ರಿಲ್ 7ರ ಸಂಜೆ 7ಗಂಟೆ ಚರ್ಚೆಯನ್ನ ವೀಕ್ಷಿಸಿ ಎಂದಿದ್ದಾರೆ.

ಪ್ರಧಾನಿಯೊಂದಿಗಿನ ಸಂವಾದಲ್ಲಿ ದೇಶದ ಹಲವು ರಾಜ್ಯಗಳ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಭಾಗವಹಿಸಲಿದ್ದಾರೆ. ತಮ್ಮ ಪ್ರಶ್ನೆಗಳನ್ನ ಪ್ರಧಾನಿಗೆ ಕೇಳುವ ಮೂಲಕ ಉತ್ತರ ಪಡೆಯಲಿದ್ದಾರೆ.




Leave a Reply

Your email address will not be published. Required fields are marked *

error: Content is protected !!