ಭಾರತಕ್ಕೆ ಗೆಲುವು ತಂದುಕೊಟ್ಟ ನಾಯಕ ಚೆಟ್ರಿ

268

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಏಷ್ಯನ್ ಗೇಮ್ಸ್ 2023 ಟೂರ್ನಿಯಲ್ಲಿ ಭಾರತದ ಫುಟ್ಬಾಲ್ ತಂಡ ಬಾಂಗ್ಲಾದೇಶದ ವಿರುದ್ಧ ಗೆಲುವು ಸಾಧಿಸುವ ಮೂಲಕ ನಾಕೌಟ್ ಪ್ರವೇಶದ ಆಸೆ ಜೀವಂತವಾಗಿದೆ. ನಾಯಕ ಸುನಿಲ್ ಚೆಟ್ರಿ ಬಾರಿಸಿದ ಗೋಲಿನಿಂದಾಗಿ 1-0 ಅಂತರದಲ್ಲಿ ಗೆಲುವು ದಾಖಲಿಸಿದೆ.

ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತನೆ ಮಾಡಿದ ನಾಯಕ ಚೆಟ್ರಿ ಗೆಲುವಿನ ರೂವಾರಿಯಾದರು. ಮೊದಲ ಪಂದ್ಯದಲ್ಲಿ ಚೀನಾ ವಿರುದ್ಧ 1-5ರಿಂದ ಭಾರತ ಸೋಲು ಕಂಡಿತ್ತು. ಹೀಗಾಗಿ ಮ್ಯಾನ್ಮಾರ್ ವಿರುದ್ಧದ ಗೆಲುವು ಮುಖ್ಯವಾಗಿದೆ.




Leave a Reply

Your email address will not be published. Required fields are marked *

error: Content is protected !!