ಪುರಸಭೆಯ ಆವರಣದಲ್ಲಿನ ಬೈಕ್ ಕಳ್ಳತನ

504

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಪಟ್ಟಣದ ಪುರಸಭೆ ಆವರಣದಲ್ಲಿನ ಬೈಕ್ ವೊಂದು ಕಳ್ಳತನವಾಗಿದೆ. ಕಚೇರಿ ಆವರಣದಲ್ಲಿ ನಿಲ್ಲಿಸಿದ್ದ ಬೈಕ್ ಅನ್ನು ಭಾನುವಾರ ಕಳ್ಳತನ ಮಾಡಲಾಗಿದೆ.

ಈರಬಸು ಮಾದರ ಅನ್ನೋ ಪೌರಕಾರ್ಮಿಕರು ತಮ್ಮ ಸಂಬಂಧಿಕರ ಬೈಕ್ ತೆಗೆದುಕೊಂಡು ಬಂದಿದ್ದರು. ಅದನ್ನು ಕಳ್ಳತನ ಮಾಡಲಾಗಿದೆ. ಈ ಬಗ್ಗೆ ಸಿಸಿಟಿವಿ ಪರಿಶೀಲನೆ ನಡೆಸಲಾಗುತ್ತಿದೆ. ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.




Leave a Reply

Your email address will not be published. Required fields are marked *

error: Content is protected !!