ಒಲಂಪಿಕ್ಸ್ 2020: ಸೋಲಿನೊಂದಿಗೆ ವಿದಾಯ ಹೇಳಿದ ಮೇರಿ ಕೋಮ್

257

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಟೊಕಿಯೋ: ಆರು ಬಾರಿ ವಿಶ್ವ ಚಾಂಪಿಯನ್ ಆಗಿರುವ ವಿಶ್ವದ ಶ್ರೇಷ್ಠ ಮಹಿಳಾ ಬಾಕ್ಸರ್ ಮೇರಿ ಕೋಮ್, ಒಲಿಂಪಿಕ್ಸ್ 2020 ಅನ್ನ ಸೋಲಿನೊಂದಿಗೆ ವಿದಾಯ ಹೇಳಿದ್ದಾರೆ. ಫ್ರಿ ಕಾರ್ಟರ್ ಪಂದ್ಯದಲ್ಲಿ ಕೊಲಂಬಿಯಾದ ಇಂಗ್ರಿಟ್ ವಲೆನ್ಸಿಯಾ ಎದುರು 2-3 ಅಂತರದಿಂದ ಸೋಲು ಅನುಭವಿಸಿ ಟೂರ್ನಿಯನ್ನ ಮುಗಿಸಿದ್ದಾರೆ. ಹೀಗಾಗಿ ಪದಕದ ನಿರಾಸೆ ಮೂಡಿಸಿದ್ರು.

ಮೊದಲ ರೌಂಡ್ ನಲ್ಲಿ 1-4ರ ಹಿನ್ನಡೆ ಅನುಭವಿಸಿದ್ರು. ಮುಂದೆ ಸಾಕಷ್ಟು ಪೈಪೋಟಿ ನೀಡಿದ್ರೂ ಸಹ ಗೆಲುವು ಒಲಿಯಲಿಲ್ಲ. ಹೀಗಾಗಿ 16ನೇ ಸುತ್ತಿನಲ್ಲಿ ಸೋಲು ಅನುಭವಿಸಿದ್ರು. ಈ ವೇಳೆ ಅವರು ತುಂಬಾ ಬಾವುಕರಾದ್ರು. 38 ವರ್ಷದ ಮೇರಿ ಕೋಮ್ ಗೆ ಇದು ಬಹುತೇಕ ಕೊನೆಯ ಒಲಿಂಪಿಕ್ಸ್ ಆಗಿದೆ.




Leave a Reply

Your email address will not be published. Required fields are marked *

error: Content is protected !!