ಕನ್ನಡದಲ್ಲಿ ಟ್ವೀಟ್ ಮಾಡಿದ ಆಲಿಯಾ.. ಕನ್ನಡ ಮಾತಾಡದ ‘ಆ’ ನಟಿಗೆ ನಟ್ಟಿಗರು ಕ್ಲಾಸ್..

410

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ನಟ ರಣಬೀರ್ ಕಪೂರ್ ಹಾಗೂ ನಟಿ ಆಲಿಯಾ ಭಟ್ ಜೋಡಿಯ ಬ್ರಹ್ಮಾಸ್ತ್ರ ಸಿನಿಮಾ ಶುರುವಾಗಿ ಕೆಲ ವರ್ಷಗಳೆ ಕಳೆದಿವೆ. ಒಂದಲ್ಲ ಒಂದು ಕಾರಣಕ್ಕೆ ವಿಳಂಬವಾಗುತ್ತಿದೆ. ಇದೀಗ ಚಿತ್ರ ತಂಡ ಹೊಸ ಅಪ್ ಡೇಟ್ ನೀಡಿದೆ. ಬ್ರಹ್ಮಾಸ್ತ್ರ ಚಿತ್ರದ ಮೊದಲ ಭಾಗದ ರಿಲೀಸ್ ದಿನಾಂಕ ಬಿಡುಗಡೆ ಮಾಡಲಾಗಿದೆ.

ಈ ಬಗ್ಗೆ ನಟಿ ಆಲಿಯಾ ಭಟ್ ಟ್ವೀಟರ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಅದು ಕನ್ನಡದಲ್ಲಿ ಟ್ವೀಟ್ ಮಾಡುವ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ. ಆದರೆ, ಕರ್ನಾಟಕದಲ್ಲೇ ಹುಟ್ಟಿ ಇಲ್ಲೆ ಬೆಳೆದು ತೆಲುಗಿನಲ್ಲಿ ಹೋಗಿ ಸಿನಿಮಾ ಮಾಡುತ್ತಿರುವ ನಟಿಯ ಬಗ್ಗೆ ಕನ್ನಡಿಗರು ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ಅಂದ್ಹಾಗೆ ಬ್ರಹ್ಮಾಸ್ತ್ರ 09/09/2022ಗೆ ಮೊದಲ ಭಾಗ ರಿಲೀಸ್ ಆಗುತ್ತಿದೆ.




Leave a Reply

Your email address will not be published. Required fields are marked *

error: Content is protected !!