‘ನಟ ರಾಕ್ಷಸ’ ಚೀನಾ ಎಂದು ಅಮೆರಿಕ

355

ಪ್ರಜಾಸ್ತ್ರ ಅಂತಾರಾಷ್ಟ್ರೀಯ ಸುದ್ದಿ

ವಾಷಿಂಗ್ಟನ್: ಲಡಾಕ್ ಬಳಿಕ ಚೀನಾ ಸುಖಾಸುಮ್ಮನೆ ಕಾಲು ಕೆರೆದುಕೊಂಡು ಬರುತ್ತಿರುವುದಕ್ಕೆ, ಅಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಮಾಡಿರುವುದಕ್ಕೆ ಅಮೆರಿಕ ಟೀಕಿಸಿದೆ. ಚೀನಾದ ಕಮ್ಯೂನಿಸ್ಟ್ ಆಡಳಿತ ಪಕ್ಷ ನಟ ರಾಕ್ಷಸ ಎಂದು ಟೀಕಿಸಿದೆ.

ನರಿಬುದ್ದಿಯ ಚೀನಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಅಮೆರಿಕದ ರಾಜ್ಯ ಕಾರ್ಯದರ್ಶಿ ಮೈಕ್ ಪೊಂಪಿಯೊ, ನ್ಯಾಟೋನಂತಹ ಸಂಸ್ಥೆಗಳಿಂದ ಪ್ರಜಾಪ್ರಭುತ್ವದ ಎಲ್ಲ ಅಭಿವೃದ್ಧಿಯನ್ನ ನಾಶ ಮಾಡಲು ನೋಡ್ತಿದೆ. ಬೀಜಿಂಗ್ ಗೆ ಅನುಗುಣವಾಗುವಂತೆ ನಿಯಮಗಳನ್ನ ಹಾಗೂ ಆಡಳಿತವನ್ನ ನಡೆಸಬೇಕೆಂದು ಬಯಸುತ್ತಿದೆ ಎಂದು ಕಿಡಿ ಕಾರಿದ್ದಾರೆ.




Leave a Reply

Your email address will not be published. Required fields are marked *

error: Content is protected !!