ಸಿಂದಗಿಯಲ್ಲಿ ಮೊದಲ ಕರೋನಾ ಕೇಸ್ ಪತ್ತೆ

1475

ಸಿಂದಗಿ: ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದಲ್ಲಿ ಮೊದಲ ಕರೋನಾ ಕೇಸ್ ಪತ್ತೆಯಾಗಿದೆ. ಈ ಮೂಲಕ ಗುಮ್ಮಟನಗರಿಯಿಂದ ಇದೀಗ ತಾಲೂಕಿಗೆ ಸೋಂಕು ಎಂಟ್ರಿ ಪಡೆದಿದೆ.

20 ವರ್ಷದ ವ್ಯಕ್ತಿಯಲ್ಲಿ ಕರೋನಾ ಸೋಂಕು ಕಾಣಿಸಿಕೊಂಡಿದೆ. ಸೋಲಾಪುರದಿಂದ ಬಂದಂತಹ ವ್ಯಕ್ತಿಯಾಗಿದ್ದಾನೆ. ಪಟ್ಟಣದ ಮಹ್ಮದೀಯ ನಗರದ ನಿವಾಸಿಯಾಗಿದ್ದು, ಮೇ 19ರಂದು ನಿರೀಕ್ಷೆಯಲ್ಲಿದ್ದು, ಸಂಸ್ಥಾ ಕ್ವಾರಂಟೈನ್ ನಲ್ಲಿದ್ದ. ಇದೀಗ ಆತನಲ್ಲಿ ಸೋಂಕು ಕಾಣಿಸಿಕೊಂಡಿರುವು ದೃಢಪಟ್ಟಿದೆ.

ಸೋಂಕು ದೃಢಪಟ್ಟಿದೆ. ಜಿಲ್ಲಾಸ್ಪತ್ರೆಗೆ ದಾಖಲಿಸಲಾಗ್ತಿದೆ. ಕ್ವಾರಂಟೈನ್ ನಲ್ಲಿರುವುದ್ರಿಂದ ಯಾವುದೇ ಆತಂಕವಿಲ್ಲ.

ಡಾ.ಇಂಗಳೆ, ತಾಲೂಕು ವೈದ್ಯಾಧಿಕಾರಿ



Leave a Reply

Your email address will not be published. Required fields are marked *

error: Content is protected !!