ಕೋವಿಡ್ 19: ಇಂದು 17 ಜನ ಡಿಸ್ಚಾರ್ಜ್

349

ಬೆಂಗಳೂರು: ಮಧ್ಯಾಹ್ನದ ಕರೋನಾ ಹೆಲ್ತ್ ಬುಲೆಟಿನ್ ನಲ್ಲಿ ಮತ್ತೆ ಸೋಂಕಿತರ ಸಂಖ್ಯೆ ಶತಕದಾಟಿದೆ. 105ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇನ್ನು 17 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

ವಿಜಯಪುರ, ಕಲಬುರಗಿ, ಬೆಂಗಳೂರು, ದಕ್ಷಿಣ ಕನ್ನಡ, ಬೆಳಗಾವಿ ಹಾಗು ಬಾಗಲಕೋಟೆಯಲ್ಲಿ ಗುಣಮುಖರಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!