3,203 ಜನರಲ್ಲಿ ಸೋಂಕು.. 14,302 ಜನರು ಚೇತರಿಕೆ

255

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಗುರುವಾರ 3,203 ಜನರಲ್ಲಿ ಕೋವಿಡ್ 19 ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ 2847013 ಜನರಲ್ಲಿ ಇಲ್ಲಿಯವರೆಗೂ ಸೋಂಕು ದೃಢಪಟ್ಟಿದೆ. ಇಂದು 14,302 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, 2746544 ಜನರು ಗುಣಮುಖರಾಗಿದ್ದಾರೆ.

ನಾಡಿನಲ್ಲಿ ಇನ್ನು 65312 ಪ್ರಕರಣಗಳು ಸಕ್ರಿಯವಾಗಿವೆ. ಇಂದು 94 ಜನರು ಮೃತಪಟ್ಟಿದ್ದಾರೆ. 35,134ಕ್ಕೆ ಸಾವಿನ ಸಂಖ್ಯೆ ಏರಿಕೆಯಾಗಿದೆ. ಸೋಂಕಿತರ ಪ್ರಮಾಣ ಶೇಕಡ 2.05 ಹಾಗೂ ಸಾವಿನ ಪ್ರಮಾಣ ಶೇಕಡ 2.93 ಇದೆ. ಜಿಲ್ಲಾವಾರು ಅಂಕಿಅಂಶ ಹೀಗಿದೆ..




Leave a Reply

Your email address will not be published. Required fields are marked *

error: Content is protected !!