ಸಕ್ಕರೆನಾಡಲ್ಲಿ ಇಂದು ಮತ್ತೆ 3 ಕೇಸ್.. 11ಕ್ಕೇರಿದ ಸೋಂಕಿತರ ಸಂಖ್ಯೆ.

268

ಮಂಡ್ಯ: ಮಳವಳ್ಳಿಯಲ್ಲಿ ಮತ್ತೆ ಇಂದು 3 ಮೂವರಲ್ಲಿ ಕರೋನಾ ಸೋಂಕು ಕಾಣಿಸಿಕೊಂಡಿದೆ. ಮಧ್ಯಾಹ್ನದ ಹೆಲ್ತ್ ಬುಲೆಟಿನ್ ಪ್ರಕಾರ ಇಂದು ಮೂವರಲ್ಲಿ ಕಾಣಿಸಿಕೊಂಡಿದೆ.

ತಬ್ಲಿಘಿ ಸಂಪರ್ಕದಲ್ಲಿದ್ದ ಮೂವರು ಪುರುಷರಿಗೆ ಕರೋನಾ ಪಾಸಿಟಿವ್ ಬಂದಿದೆ. 25, 26 ಮತ್ತು 36 ವರ್ಷದ ವ್ಯಕ್ತಿಗೆ ಕರೋನಾ ಸೋಂಕು  ದೃಢಪಟ್ಟಿದೆ. P-ನಂ 171ರ ಸಂಪರ್ಕದಲ್ಲಿದ್ದ ಮೂವರು ವ್ಯಕ್ತಿಗಳಿಗೆ ಸೋಂಕು ಕಾಣಿಸಿಕೊಂಡಿದೆ. ಈ ಮೂಕ ಮಳವಳ್ಳಿಯಲ್ಲಿ ಸೋಂಕಿನ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಹೀಗಾಗಿ ಜನರಲ್ಲಿ ಆತಂಕ ಮನೆ ಮಾಡಿದೆ. ಇದ್ರಿಂದಾಗಿ ಮತ್ತಷ್ಟು ಜನರನ್ನು ಹೋಂ ಕ್ವಾರೆಂಟೈನ್ ಗೆ ಜಿಲ್ಲಾಡಳಿತ ಒಳಪಡಿಸಲಿದೆ.




Leave a Reply

Your email address will not be published. Required fields are marked *

error: Content is protected !!