ಕೋವಿಡ್ 19 ಸಾವು 25ಕ್ಕೆ ಏರಿಕೆ: ಜಿಲ್ಲಾವಾರು ಅಂಕಿಸಂಖ್ಯೆ ಇಲ್ಲಿದೆ..

330

ಬೆಂಗಳೂರು: ಕರೋನಾ ಸೋಂಕಿತದಿಂದ ರಾಜ್ಯದಲ್ಲಿ ಮತ್ತೆ ಮೂವರು ಸಾವನ್ನಪ್ಪಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 25ಕ್ಕೆ ಏರಿಕೆಯಾಗಿದೆ. ಬೀದರ, ದಾವಣಗೆರೆ ಹಾಗೂ ಬೆಂಗಳೂರಿನಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದು, ಇದು 25ಕ್ಕೆ ಏರಿಕೆಯಾಗಿದೆ.

ಕರೋನಾದಿಂದ ಸಾವನ್ನಪ್ಪಿದವರ ಜಿಲ್ಲಾವಾರು ಅಂಕಿಸಂಖ್ಯೆ ಇಲ್ಲಿದೆ

ನಂಬರ್ಜಿಲ್ಲೆಸಾವು ಪ್ರಕರಣ
01ಬೆಂಗಳೂರು ನಗರ06+1( ಅನ್ಯ ಕಾರಣದ ಸಾವು)
02ಕಲಬುರಗಿ05
03ದಕ್ಷಿಣ ಕನ್ನಡ03
04ವಿಜಯಪುರ02
05ಚಿಕ್ಕಬಳ್ಳಾಪುರ02
06ತುಮಕೂರು02
07ಬಾಗಲಕೋಟೆ01
08ಗದಗ01
09ಬೆಳಗಾವಿ01
10ದಾವಣಗೆರೆ01
11ಬೀದರ01



Leave a Reply

Your email address will not be published. Required fields are marked *

error: Content is protected !!