24ಗಂಟೆಯಲ್ಲಿ 1,553 ಮಂದಿಗೆ ಸೋಂಕು.. ದೇಶ, ರಾಜ್ಯಗಳ ಕಂಪ್ಲೀಟ್ ಲಿಸ್ಟ್

579

ನವದೆಹಲಿ: ಇನ್ನು ದೇಶದಲ್ಲಿಯೂ ಕರೋನಾ ಸ್ಥಿತಿ ಜೋರಾಗಿದೆ. 24 ಗಂಟೆಯಲ್ಲಿ ಬರೋಬ್ಬರಿ 1, 553 ಮಂದಿಯಲ್ಲಿ ಕರೋನಾ ಸೋಂಕು ದೃಢಪಟ್ಟಿದೆ. ಈ ಮೂಲಕ 17, 615ರ ಗಡಿ ದಾಟಿದೆ.

ಇನ್ನು ಸಾವಿನ ಸಂಖ್ಯೆ ಸಹ ದೇಶದಲ್ಲಿ ಏರಿಕೆಯಾಗ್ತಿದ್ದು, ಬರೋಬ್ಬರಿ 559 ಜನರನ್ನ ಬಲಿ ಪಡೆದಿದೆ. ಈ ಮೂಲಕ ದೇಶದಲ್ಲಿ ಕರೋನಾ ಸೋಂಕು ಹಾಗೂ ಸಾವಿನ ಪ್ರಮಾಣ ಸಹ ಹೆಚ್ಚಿಗೆ ಆಗ್ತಿದೆ ಇದು ನಿಜಕ್ಕೂ ಆತಂಕದ ವಾತವಾರಣ ನಿರ್ಮಾಣವಾಗಿದೆ.

ದೇಶದ ಟಾಪ್ 5 ಹಾಟ್ ಸ್ಪಾಟ್ ರಾಜ್ಯಗಳು

ನಂಬರ್ ರಾಜ್ಯ ಸೋಂಕು ಸಾವು
01 ಮಹಾರಾಷ್ಟ್ರ 4,203 223
02 ಮಧ್ಯಪ್ರದೇಶ 1,407 70
03 ಉತ್ತರ ಪ್ರದೇಶ 1,084 17
04 ತೆಲಂಗಾಣ 844 18
05 ಆಂಧ್ರಪ್ರದೇಶ 646 15

ಇನ್ನು ಒಟ್ಟಾರೆ ಜಗತ್ತು, ದೇಶ ಹಾಗೂ ರಾಜ್ಯದ ಚಿತ್ರಣ ಇಲ್ಲಿದೆ..

ನಂಬರ್ ಪ್ರದೇಶ ಸೋಂಕು ಸಾವು ಗುಣಮುಖ
01 ಜಗತ್ತು 2,42,82,74 1,66,126 6,36,723
02 ಭಾರತ 17,615 559 2,854
03 ಕರ್ನಾಟಕ 272 16 108



Leave a Reply

Your email address will not be published. Required fields are marked *

error: Content is protected !!