ಸಿಡಿಲು ಬಡೆದು ದೇವರಹಿಪ್ಪರಗಿಯಲ್ಲಿ ಮಹಿಳೆ ಸಾವು

1019

ದೇವರಹಿಪ್ಪರಗಿ: ಸಿಡಿಲು ಬಡೆದು ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ತಾಲೂಕಿನ ಜಲವಾದ ಗ್ರಾಮದಲ್ಲಿ ನಡೆದಿದೆ. 50 ವರ್ಷದ ಗುರುಬಾಯಿ ಶರಣಬಸು ನಾಯ್ಕೋಡಿ ಸಾವನ್ನಪ್ಪಿದ ಮಹಿಳೆ.

ಮನೆ ಮುಂದೆ ಕೆಲಸ ಮಾಡ್ತಿದ್ದ ಟೈಂನಲ್ಲಿ ಇಂದು ಸಂಜೆ ಸಿಡಿಲು ಬಡೆದು ಮಹಿಳೆ ಸಾವನ್ನಪ್ಪಿದ್ದಾಳೆ. ದೇವರಹಿಪ್ಪರಗಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.




Leave a Reply

Your email address will not be published. Required fields are marked *

error: Content is protected !!