ಗುಮ್ಮಟನಗರಿಯಲ್ಲಿ 6 ತಿಂಗ್ಳ ಮಗು ಸೇರಿ ಮೂವರು ಡಿಸ್ಚಾರ್ಜ್

357

ವಿಜಯಪುರ: ಕರೋನಾದಿಂದ ಇಂದು ಮತ್ತೆ ಮೂವರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಪೆಸೆಂಟ್ ನಂಬರ್ 309ರ 70 ವರ್ಷದ ವೃದ್ಧೆ, 329ರ 6 ತಿಂಗಳು ಗಂಡು ಮಗು, 330ರ 28 ವರ್ಷದ ಮಹಿಳೆ ಗುಣಮುಖರಾಗಿ ವಿಜಯಪುರ ಜಿಲ್ಲಾಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಗುಣಮುಖರಾದ ಮೂವರನ್ನ ಜಿಲ್ಲಾಸ್ಪತ್ರೆಯಲ್ಲಿ ಶುಭಾಶಯ ತಿಳಿಸುವ ಮೂಲಕ ಡಿಸ್ಚಾರ್ಜ್ ಮಾಡಲಾಯ್ತು. ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ ಕರೋನಾದಿಂದ ಗುಣಮುಖರಾದವರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ.




Leave a Reply

Your email address will not be published. Required fields are marked *

error: Content is protected !!