ಸಿಆರ್ ಪಿಎಫ್ ಕ್ಯಾಂಪ್ ಯೋಧನಿಂದ ಗುಂಡಿನದಾಳಿ: ನಾಲ್ವರು ಹುತ್ಮಾತ

269

ಪ್ರಜಾಸ್ತ್ರ ಸುದ್ದಿ

ಛತ್ತೀಸಗಡ: ಸಿಆರ್ ಪಿಎಫ್ ಕ್ಯಾಂಪ್ ಮೇಲೆ ಯೋಧನೊಬ್ಬ ಗುಂಡಿನ ದಾಳಿ ಮಾಡಿರುವುದರಿಂದ ನಾಲ್ವರು ಯೋಧರು ಹುತಾತ್ಮರಾದ ಘಟನೆ ಸುಕ್ಮಾದ ಮರೈಗುಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಈ ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ. ಸಿಎಆರ್ ಪಿಎಫ್ 50 ಬೆಟಾಲಿಯನ್ ಮೇಲೆ ದಾಳಿ ಮಾಡಲಾಗಿದೆ. ಯಾವ ಕಾರಣಕ್ಕೆ ಯೋಧ ತನ್ನ ಸಹೋದ್ಯೋಗಿಗಳ ಮೇಲೆ ಈ ರೀತಿ ಗುಂಡಿನ ಸುರಿಮಳೆಗೈದ ಅನ್ನೋದರ ತನಿಖೆ ನಡೆಸಲಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!