ದೆಹಲಿಯಲ್ಲಿ 45 ಸ್ಥಾನ ಗೆಲ್ಲುವುದು ಫಿಕ್ಸ್: ಶಾ

369

ನವದೆಹಲಿ: ದೆಹಲಿ ಎಲೆಕ್ಷನ್ ನಲ್ಲಿ ಬಿಜೆಪಿ 45 ಸ್ಥಾನ ಗೆಲ್ಲುವುದು ನಿಶ್ಚಿತವೆಂದು ಕೇಂದ್ರ ಗೃಹ ಸಚಿವ ಅಮಿತ ಶಾ ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅಮಿತ ಶಾ, ದೆಹಲಿ ಚುನಾವಣೆ ವೇಳೆ ಇಲ್ಲಿನ ಜನರೊಂದಿಗೆ ಸಂವಾದ ನಡೆಸಲು ನನ್ಗೆ ಅವಕಾಶ ಸಿಕ್ಕಿತು. ನಾವು ನೋಡಿದಂತೆ ಬಿಜೆಪಿ 45 ಸ್ಥಾನ ಗೆಲ್ಲಲಿದ್ದೇವೆ ಅಂತಾ ವಿಶ್ವಾಸ ವ್ಯಕ್ತಪಡಿಸಿದ್ರು.

ಸುಳ್ಳು ಭರವಸೆಗಳು, ಅರಾಜಕತೆಯಿಂದ ಕೂಡಿರುವ ದೆಹಲಿಗೆ ಅಭಿವೃದ್ಧಿಯ ಅವಶ್ಯಕತೆಯಿದೆ. ಇದು ಬಿಜೆಪಿಯಿಂದ ಸಾಧ್ಯ. ಫೆಬ್ರವರಿ 11ರಂದು ಬರುವ ಫಲಿತಾಂಶದಲ್ಲಿ ಬಿಜೆಪಿ 45 ಸ್ಥಾನ ಗೆಲ್ಲುವುದು ನಿಶ್ಚಿತವೆಂದು ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!