ದೇ.ಹಿಪ್ಪರಗಿ ತಾಲೂಕಿನ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಪ್ರಕಟ

347

ಪ್ರಜಾಸ್ತ್ರ ಸುದ್ದಿ

ದೇವರಹಿಪ್ಪರಗಿ: ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ತಾಲೂಕಿನ 14 ಗ್ರಾಮ ಪಂಚಾಯ್ತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಘೋಷಣೆ ಮಾಡಲಾಗಿದೆ. ಅದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಕೊಂಡಗೂಳಿ ಕೆಟಗೆರಿ ಎ ಮಹಿಳೆ ಅಧ್ಯಕ್ಷ ಸ್ಥಾನ, ಪ.ಜಾ ಉಪಾಧ್ಯಕ್ಷ ಸ್ಥಾನ. ಸಾತಿಹಾಳ(ಕೆಟಗೆರಿ ಮಹಿಳೆ, ಸಾಮಾನ್ಯ), ಜಾಲವಾದ(ಕೆಟಗೆರಿ ಬಿ, ಪ.ಜಾ ಮಹಿಳೆ), ಹಿಟ್ನಳ್ಳಿ (ಸಾಮಾನ್ಯ, ಸಾಮಾನ್ಯ), ಕೋರವಾರ(ಸಾಮಾನ್ಯ, ಸಾಮಾನ್ಯ), ಮಾರಕಬ್ಬನಹಳ್ಳಿ( ಸಾಮಾನ್ಯ, ಸಾಮಾನ್ಯ ಮಹಿಳೆ), ಮಣೂರ(ಸಾಮಾನ್ಯ, ಸಾಮಾನ್ಯ ಮಹಿಳೆ) ಮೀಸಲಾತಿ ಘೋಷಿಸಲಾಗಿದೆ.

ಇನ್ನು ಕೆರುಟಗಿ(ಸಾಮಾನ್ಯ ಮಹಿಳೆ, ಸಾಮಾನ್ಯ), ಯಾಳವಾರ(ಸಾಮಾನ್ಯ ಮಹಿಳೆ, ಪ.ಜಾ ಮಹಿಳೆ), ಯಲಗೋಡ(ಸಾಮಾನ್ಯ ಮಹಿಳೆ, ಪ.ಜಾ), ಚಿಕ್ಕರೂಗಿ(ಪ.ಜಾ, ಸಾಮಾನ್ಯ ಮಹಿಳೆ), ಮುಳಸಾವಳಗಿ(ಪ.ಜಾ, ಕೆಟಗೆರಿ ಬಿ), ಹುಣಸ್ಯಾಳ(ಪ.ಜಾ ಮಹಿಳೆ, ಕೆಟಗೆರಿ ಎ ಮಹಿಳೆ) ಹಾಗೂ ಹರನಾಳ(ಪ.ಜಾ ಮಹಿಳೆ, ಕೆಟಗೆರಿ ಎ ಮಹಿಳೆ) ಮೀಸಲಾತಿಯನ್ನ ಜಿಲ್ಲಾಧಿಕಾರಿ ಪಿ.ಸುನೀಲ ಅವರ ಅಧ್ಯಕ್ಷತೆಯಲ್ಲಿ ಘೋಷಣೆ ಮಾಡಲಾಗಿದೆ.




Leave a Reply

Your email address will not be published. Required fields are marked *

error: Content is protected !!