ಸಿಂದಗಿ ತಾಲೂಕಿನ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಪ್ರಕಟ

419

ಪ್ರಜಾಸ್ತ್ರ ಸುದ್ದಿ

ಸಿಂದಗಿ: ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ 29 ಗ್ರಾಮ ಪಂಚಾಯ್ತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಪ್ರಕಟಗೊಂಡಿದೆ. ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಭಾವಿಕಟ್ಟಿ ಕಲ್ಯಾಣ ಮಂಟಪದಲ್ಲಿ ನಡೆದ ಮೀಸಲಾತಿ ಪ್ರಕ್ರಿಯೆ ಬಳಿಕ ಪಟ್ಟಿ ರಿಲೀಸ್ ಮಾಡಲಾಗಿದೆ. ಅದರಂತೆ ಲಿಸ್ಟ್ ಇಲ್ಲಿದೆ ನೋಡಿ..

ಗ್ರಾ.ಪಂ                   ಅಧ್ಯಕ್ಷ   ಉಪಾಧ್ಯಕ್ಷ
ಯರಗಲ್ಲ ಬಿ.ಕೆ ಕೆಟಗೆರಿ-ಎ ಸಾಮಾನ್ಯ ಮಹಿಳೆ
ನಾಗಾವಿ ಬಿ.ಕೆ ಕೆಟಗೆರಿ-ಎ ಪ.ಜಾ ಮಹಿಳೆ
ಕಕ್ಕಳಮೇಲಿ ಕೆಟಗೆರಿ-ಎ ಪ.ಜಾ ಮಹಿಳೆ
ಹೊನ್ನಳ್ಳಿ ಕೆಟಗೆರಿ-ಎ ಮಹಿಳೆ ಸಾಮಾನ್ಯ
ಕೋರಳ್ಳಿ ಕೆಟಗೆರಿ-ಎ ಮಹಿಳೆ ಪ.ಜಾ
ರಾಮನಹಳ್ಳಿ ಕೆಟಗೆರಿ-ಎ ಮಹಿಳೆ ಪ.ಜಾ
ದೇವಣಗಾಂವ ಕೆಟಗೆರಿ-ಬಿ ಸಾಮಾನ್ಯ ಮಹಿಳೆ
ಬಮ್ಮನಹಳ್ಳಿ ಕೆಟಗೆರಿ-ಬಿ ಮಹಿಳೆ ಸಾಮಾನ್ಯ
ರಾಂಪೂರ ಪಿ.ಎ ಸಾಮಾನ್ಯ ಸಾಮಾನ್ಯ ಮಹಿಳೆ
ಚಾಂದಕೋಟೆ ಸಾಮಾನ್ಯ ಕೆಟಗೆರಿ-ಬಿ ಮಹಿಳೆ
ಗೋಲಗೇರಿ ಸಾಮಾನ್ಯ ಸಾಮಾನ್ಯ ಮಹಿಳೆ
ದೇವರನಾವದಗಿ ಸಾಮಾನ್ಯ ಕೆಟಗೆರಿ-ಎ ಮಹಿಳೆ
ಮೋರಟಗಿ ಸಾಮಾನ್ಯ ಕೆಟಗೆರಿ-ಎ ಮಹಿಳೆ
ಗಬಸಾವಳಗಿ ಸಾಮಾನ್ಯ ಸಾಮಾನ್ಯ ಮಹಿಳೆ
ಗುತ್ತರಗಿ ಸಾಮಾನ್ಯ ಪ.ಜಾ ಮಹಿಳೆ
ಚಟ್ಟರಕಿ ಸಾಮಾನ್ಯ ಮಹಿಳೆ ಸಾಮಾನ್ಯ
ಕೊಕಟನೂರ ಸಾಮಾನ್ಯ ಮಹಿಳೆ ಸಾಮಾನ್ಯ
ಬಂದಾಳ ಸಾಮಾನ್ಯ ಮಹಿಳೆ ಕೆಟಗೆರಿ-ಎ
ಸುಂಗಠಾಣ ಸಾಮಾನ್ಯ ಮಹಿಳೆ ಸಾಮಾನ್ಯ
ಗುಬ್ಬೇವಾಡ ಸಾಮಾನ್ಯ ಮಹಿಳೆ ಕೆಟಗಿರಿ-ಎ
ಕಡಣಿ ಸಾಮಾನ್ಯ ಮಹಿಳೆ ಸಾಮಾನ್ಯ ಮಹಿಳೆ
ಬಗಲೂರ ಸಾಮಾನ್ಯ ಮಹಿಳೆ ಸಾಮಾನ್ಯ
ಮಲಘಾಣ ಸಾಮಾನ್ಯ ಮಹಿಳೆ ಪ.ಜಾ
ಹಂದಿಗನೂರು ಪ.ಜಾ ಸಾಮಾನ್ಯ ಮಹಿಳೆ
ಬಳಗಾನೂರ ಪ.ಜಾ ಕೆಟಗೆರಿ-ಬಿ
ಹಿಕ್ಕನಗುತ್ತಿ ಪ.ಜಾ ಕೆಟಗೆರಿ-ಎ ಮಹಿಳೆ
ಕನ್ನೊಳ್ಳಿ ಪ.ಜಾ ಮಹಿಳೆ ಕೆಟಗೆರಿ-ಎ
ಬ್ಯಾಕೋಡ ಪ.ಜಾ ಮಹಿಳೆ ಸಾಮಾನ್ಯ
ಯಂಕಂಚಿ ಪ.ಜಾ ಮಹಿಳೆ ಸಾಮಾನ್ಯ ಮಹಿಳೆ

ಹೀಗೆ ಒಟ್ಟು 29 ಗ್ರಾಮ ಪಂಚಾಯ್ತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಪಟ್ಟಿಯನ್ನ ಪ್ರಕಟಗೊಳಿಸಲಾಗಿದೆ. ಇದರಲ್ಲಿ ಬಳಗಾನೂರ, ಚಾಂದಕೋಟೆ, ಕನ್ನೊಳ್ಳಿ, ಬಂದಾಳ, ಯರಗಲ.ಬಿ.ಕೆ ಹಾಗೂ ಗುತ್ತರಗಿ ಗ್ರಾಮ ಪಂಚಾಯ್ತಿಗಳಿಗೆ ಚುನಾವಣೆ ನಡೆದಿಲ್ಲ. ಆದ್ರೂ, ಈಗ್ಲೇ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿಯನ್ನ ಘೋಷಿಸಲಾಗಿದೆ. ಈ ವೇಳೆ ಜಿಲ್ಲಾಧಿಕಾರಿ ಪಿ.ಸುನೀಲ, ತಹಶೀಲ್ದಾರ್ ಸಂಜೀವಕುಮಾರ ದಾಸರ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ರು.




Leave a Reply

Your email address will not be published. Required fields are marked *

error: Content is protected !!