ನಿಗಮ ಮಂಡಳಿ ಅಧ್ಯಕ್ಷ-ಉಪಾಧ್ಯಕ್ಷಕ್ಕೆ ಮೇಜರ್ ಸರ್ಜರಿ

432

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ನಿಗಮ- ಮಂಡಳಿಗಳಿಗೆ ಮೇಜರ್ ಸರ್ಜರಿ ಮಾಡಲು ಹೊರಟಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧ್ಯಕ್ಷ- ಉಪಾಧ್ಯಕ್ಷರುಗಳಿಗೆ ರಾಜೀನಾಮೆ ನೀಡಲು ಸೂಚಿಸಿದ್ದಾರೆ.

ಒಟ್ಟು 48 ನಿಗಮ ಮಂಡಳಿ ರದ್ದು ಮಾಡಲು ಸಿಎಂ ಆದೇಶ ನೀಡಿದ್ದು, ಹೊಸ ಪಟ್ಟಿ ಬಿಡುಗಡೆ ಮಾಡಲಿದ್ದಾರೆ.

ವಜಾಗೊಂಡ ನಿಗಮ ಮಂಡಳಿ ಅಧ್ಯಕ್ಷರ ಪಟ್ಟಿ

ಎಲ್.ಆರ್.ಮಹದೇವಸ್ವಾಮಿ: ಕರ್ನಾಟಕ ಮೃಗಾಲಯ ಪ್ರಾಧಿಕಾರ, ಮೈಸೂರು

ರವಿ ಕುಶಲಪ್ಪ: ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣ ಕಾರ್ಯಪಡೆ ಸಮಿತಿ

ಮಣಿರಾಜ ಶೆಟ್ಟಿ: ಕರ್ನಾಟಕ ಗೇರು ಅಭಿವೃದ್ಧಿ ನಿಗಮ ನಿಯಮತ, ಮಂಗಳೂರು

ಅನಂತ ಹೆಗಡೆ ಅಶೀಸರ್: ಕರ್ನಾಟಕ ಜೀವ ವೈವಿದ್ಯ ಮಂಡಳಿ

ಮುಕ್ತಾರ್ ಹುಸೇನ್ ಫಕ್ರುದ್ದಿನ್ ಪಠಾಣಸಾ: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ ನಿಯಮಿತ, ಬೆಂಗಳೂರು

ತಮ್ಮೇಶ್ ಗೌಡ ಎಚ್.ಸಿ: ಕರ್ನಾಟಕ ವಿದ್ಯುತ್ ಕಾರ್ಖಾನೆ ನಿಯಮಿತ, ಬೆಂಗಳೂರು

ಸಂತೋಷ್ ರೈ ಬೋಳಿಯಾರ್: ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್, ಬೆಂಗಳೂರು

ಡಾ.ಎಂ.ಎನ್.ನಂದೀಶ್ ಹಂಜೆ: ಕನ್ನಡ ಪುಸ್ತಕ ಪ್ರಾಧಿಕಾರ

ಸುನೀಲ್ ಪುರಾಣಿಕ್: ಕರ್ನಾಟಕ ಚಲನಚಿತ್ರ ಅಕಾಡಮಿ, ಬೆಂಗಳೂರು

ಆನಂದ ಆ ಶ್ರೀ ಉಪ್ಪಳ್ಳಿ: ರಾಜ್ಯ ಮಟ್ಟದ ಸಾವಯವ ಕೃಷಿ ಉತ್ಪನ್ನ ಮಟ್ಟದ ಅಧಿಕಾರಯುಕ್ತ ಸಮಿತಿ

ಲಿಂಗರೆಡ್ಡಿ ಗೌಡ: ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿ.

ಹನುಮನಗೌಡ ಬೆಳಗುರ್ಕಿ- ಕೃಷಿ ಬೆಲೆ ಆಯೋಗ

ಎಸ್‌. ಶಿವಲಿಂಗಯ್ಯ – ಅಚ್ಚುಕಟ್ಟು ಅಭಿವೃದ್ದೀ ಪ್ರಾಧಿಕಾರ ಕಾವೇರಿ ಜಲಾನಯನ ಯೋಜನೆ (ಕಾಡಾ), ಮೈಸೂರು.

ಶರಣಪ್ಪ ತಳವಾರ – ಅಚ್ಚುಕಟ್ಟು ಅಭಿವೃದ್ದಿ ಪ್ರಾಧಿಕಾರ ಕೃಷ್ಣಾ ಮೇಲ್ದಂಡೆ ಯೋಜನೆ (ಕಾಡಾ), ಭೀಮರಾಯನ ಗುಡಿ ಕಲಬುರುಗಿ

ತಿಪ್ಪೇರುದ್ರ ಸ್ವಾಮಿ ಬಿ.ಹೆಚ್‌, ಎಂ ವಕೀಲರು- ಅಚ್ಚುಕಟ್ಟುಪ್ರದೇಶಾಭೀವೃದ್ದಿ ಪ್ರಾಧಿಕಾರ, ತುಂಗಭದ್ರ ಯೋಜನೆ,(ಕಾಡಾ)

ಕಾಂತಿಲಾಲ್‌ ಕೇವಲ ಚಂದ್ರ ಬನ್ಸಾಲಿ- ಕರ್ನಾಟಕ ದ್ರಾಕ್ಷಿರಸ ಮಂಡಳಿ ಬೆಂಗಳೂರು

ಕೆ.ವಿ ನಾಗರಾಜ ಬಿಎನ್‌ ವೆಂಕಟಪ್ಪ- ಕರ್ನಾಟಕ ರಾಜ್ಯ ಮಾವು ಅಭಿವೃದ್ದಿ ಮತ್ತು ಮಾರುಕಟ್ಟೆ ನಿಗಮ ನಿಯಮಿತ, ಬೆಂಗಳೂರು.

ಸವಿತ ವಿಶ್ವನಾಥ್‌ ಅಮರ ಶೆಟ್ಟಿ – ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ನಿಯಮಿತ, ಬೆಂಗಳೂರು

ಎಸ್‌. ಆರ್‌. ಗೌಡ – ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ, ಬೆಂಗಳೂರು.

ಆಶೋಕ್‌ ಎಸ್. ಅಲ್ಲಾಪುರ- ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ, ಇಂಡಿ, ವಿಜಯಪುರ

ಎಂ ಜಯದೇವ ಬಿನ್‌ ಮರಿಯಪ್ಪ – ಬೆಂಗಳೂರು – ಮೈಸೂರು ಮೂಲ ಸೌಕರ್ಯ ಕಾರಿಡಾರ್‌ ಪ್ರದೇಶ ಯೋಜನಾ ಪ್ರಾಧಿಕಾರ, ಬೆಂಗಳೂರು

ಶರಣಂ ಭೀಮಣ್ಣ ತಳ್ಳಿಕೇರಿ- ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು.

ಹೆಚ್. ಹನುಮಂತಪ್ಪ- ಕರ್ನಾಟಕ ರಾಜ್ಯ ಸಫಾಯಿ ಕರ್ಮಾಚಾರಿ ಅಭಿವೃದ್ಧಿ ನಿಗಮ, ಬೆಂಗಳೂರು

ಎಂ.ರಾಮಚಂದ್ರಪ್ಪ: ಕೇಂದ್ರ ಪರಿಹಾರ ಸಮಿತಿ, ಬೆಂಗಳೂರು

ಬಾಬು ಪತ್ತಾರ್: ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ನಿಯಮಿತ ಬೆಂಗಳೂರು

ಕೆ.ರವೀಂದ್ರ ಶೆಟ್ಟಿ: ಕರ್ನಾಟಕ ಅಲೆಮಾರಿ/ ಅರೆ ಅಲೆಮಾರಿ ಅಭಿವೃದ್ಧಿ ನಿಗಮ

ಡಾ.ಆರ್ ಅನುರಾಧ ಪಾಟೀಲ್: ಡಿ.ದೇವರಾಜ ಅರಸ್ ಸಂಶೋಧನಾ ಸಂಸ್ಥೆ

ಕೆ.ರತ್ನಪ್ರಭ: ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು

ಎನ್.ವಿ.ಪಣೀಶ್: ಮೈಸೂರು ಪೈಂಟ್ಸ್ ಮತ್ತು ವಾರ್ನಿಸ್ ನಿಯಮಿತ, ಮೈಸೂರು

ಈರಣ್ಣ, ಶಿ.ಜಡಿ: ಕರ್ನಾಟಕ ಬಾಲ ವಿಕಾಸ ಅಕಾಡೆಮಿ, ಧಾರವಾಡ

ಶ್ರೀಮತಿ ಶೃತಿ: ಕರ್ನಾಟಕ ರಾಜ್ಯ ಮಧ್ಯಪಾನ ಸಂಯಮ ಮಂಡಳಿ, ಬೆಂಗಳೂರು

ಅಣ್ಣಪ್ಪ – ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ (ಜಂಗಲ್ ಲಾಡ್ಜ್‌ಸ್ ಅಂಡ್ ರೆಸಾರ್ಟ್ಸ್ ಲಿಮಿಟೆಡ್), ಬೆಂಗಳೂರು

ಕೆ. ಹೇಮಂತ ಕುಮಾರ್ ಗೌಡ – ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ, ಮೈಸೂರು

ಶಶಿಕಲಾ ವಿ. ಟೆಂಗಳಿ – ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ಹಾಗೂ ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ನಿಗಮ

ಅಂತೋಣಿ ಸಬಾಸ್ಟೀಯನ್‌ – ಕರ್ನಾಟಕ ರಾಜ್ಯ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಬೆಂಗಳೂರು

ಪ್ರಮೀಳ ನಾಯ್ಡು ಆ‌ರ್‌. – ಕರ್ನಾಟಕ ರಾಜ್ಯ ಮಹಿಳಾ ಆಯೋಗ, ಬೆಂಗಳೂರು

ಚಿಕ್ಕಮ್ಮ ಬಸವರಾಜ – ಬಾಲ ಭವನ ಸೂಸೈಟಿ, ಬೆಂಗಳೂರು

ಹರಿಕೃಷ್ಣ ಬಂಟ್ಟಾಳ – ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ (ಕಿಯೋನಿಕ್ಸ್)

ಜೀವನ ಮೂರ್ತಿ ಎಸ್. – ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ, ಚಿತ್ರದುರ್ಗ

ಸಿ. ಮುನಿಕೃಷ್ಣ – ಕರ್ನಾಟಕ ಮಾರುಕಟ್ಟೆ, ಕನ್ಸಲ್ಟೆಂಟ್ಸ್ ಮತ್ತು ಏಜೆನ್ಸಿಸ್ ಲಿಮಿಟೆಡ್

ಬೇಳೂರು ರಾಘವೇಂದ್ರ ಶೆಟ್ಟಿ – ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ, ನಿಗಮ ನಿಯಮಿತ, ಬೆಂಗಳೂರು

ಕೃಷ್ಣಪ್ಪ ಗೌಡ ಎನ್. ಆರ್. – ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಬೆಂಗಳೂರು

ಎಸ್. ಲಿಂಗಮೂರ್ತಿ – ಮೈಸೂರು ಸ್ಟೇಟ್ ಮಿನರಲ್ಸ್‌ ಕಾರ್ಪೋರೇಷನ್‌ ಲಿಮಿಟೆಡ್, ಬೆಂಗಳೂರು

ಬಿ.ಕೆ. ಮಂಜುನಾಥ್‌ – ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು

ಶಿವಲಿಂಗೇಗೌಡ ಜೆ. ಬಿನ್‌ ಜವರೇಗೌಡ – ಮೈಸೂರು ಸಕ್ಕರೆ ಕಾರ್ಖಾನೆ, ಮಂಡ್ಯ.

ರಾಜ್ಯಮಟ್ಟದ ನಿಗಮ, ಮಂಡಳಿ/ಪ್ರಾಧಿಕಾರಗಳ ಉಪಾಧ್ಯಕ್ಷರ ನಾಮನಿರ್ದೇಶನ ರದ್ದು

ಕೆ.ರೇವಣ್ಪ ಕೋಳಗಿ: ಕರ್ನಾಟಕ ಅರಣ್ಯ ಅಭಿವೃದ್ಧಿ ನಿಮಗ ನಿಯಮಿತ, ಬೆಂಗಳೂರು

ಕೆ.ಪಿ.ಪುರುಷೋತ್ತಮ್: ಕರ್ನಾಟಕ ಕ್ರೀಡಾ ಪ್ರಾಧಿಕಾರ

ನೀಲಕಂಠ ಬಿ.ಮಾಸ್ತರಮರಡಿ: ಕರ್ನಾಟಕ ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ಧಿ, ಬೆಳಗಾವಿ

ಎಸ್.ದತ್ತಾತ್ರಿ ಬಿನ್ ಸೂರ್ಯನಾರಾಯಣ ರಾವ್: ಕರ್ನಾಟಕ ಸಣ್ಣ, ಕೈಗಾರಿಕೆಗಳ ಅಭಿವೃದ್ಧಿ ನಿಗಮ, ನಿಯಮಿತ, ಬೆಂಗಳೂರು

ಎಸ್.ಎನ್. ಈಶ್ವರಪ್ಪ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಬೆಂಗಳೂರು

ಎಂ.ಆರ್.ವೆಂಕಟೇಶ್: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ




Leave a Reply

Your email address will not be published. Required fields are marked *

error: Content is protected !!