ಸಿಂದಗಿ ತಾಲೂಕಿನ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಘೋಷಣೆ

248

ಪ್ರಜಾಸ್ತ್ರ ಸುದ್ದಿ

ಸಿಂದಗಿ: ತಾಲೂಕಿನ ಗ್ರಾಮ ಪಂಚಾಯ್ತಿಗಳ ಮೊದಲ ಅವಧಿ ಮುಗಿದಿದ್ದು, ಎರಡನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಮೀಸಲಾತಿಯನ್ನು ಶನಿವಾರ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮವರ್ ಘೋಷಿಸಿದ್ದಾರೆ. ಪಟ್ಟಣದ ಹೊರವಲಯದಲ್ಲಿರುವ ಭಾವಿಕಟ್ಟಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೀಸಲಾತಿ ಪಟ್ಟಿ ಘೋಷಿಸಲಾಗಿದೆ. ಅದು ಈ ಕೆಳಗಿನಂತಿದೆ.

ಕ್ರಮ ಸಂಖ್ಯೆ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಉಪಾಧ್ಯಕ್ಷರು
01 ರಾಂಪುರ ಪಿ.ಎ ಕೆಟಗೆರಿ ಎ ಮಹಿಳೆ ಸಾಮಾನ್ಯ
02 ಚಾಂದಕವಟೆ ಎಸ್ಸಿ ಮಹಿಳೆ ಕೆಟಗೆರಿ ಎ ಮಹಿಳೆ
03 ಚಟ್ಟರಕಿ ಸಾಮಾನ್ಯ ಸಾಮಾನ್ಯ ಮಹಿಳೆ
04 ಕೊಕಟನೂರ ಸಾಮಾನ್ಯ ಕೆಟಗೆರಿ ಎ ಮಹಿಳೆ
05 ಕನ್ನೊಳ್ಳಿ ಸಾಮಾನ್ಯ ಸಾಮಾನ್ಯ ಮಹಿಳೆ
06 ಬಂದಾಳ ಎಸ್ಸಿ ಕೆಟಗೆರಿ ಬಿ ಮಹಿಳೆ
07 ಬ್ಯಾಕೋಡ ಸಾಮಾನ್ಯ ಎಸ್ಸಿ ಮಹಿಳೆ
08 ಯಂಕಂಚಿ ಕೆಟಗೆರಿ ಎ ಎಸ್ಸಿ ಮಹಿಳೆ
09 ಯರಗಲ್ ಬಿ.ಕೆ ಸಾಮಾನ್ಯ ಮಹಿಳೆ ಎಸ್ಸಿ
10 ಸುಂಗಠಾಣ ಕೆಟಗೆರಿ ಎ ಸಾಮಾನ್ಯ
11 ಗೋಲಗೇರಿ ಕೆಟಗೆರಿ ಎ ಮಹಿಳೆ ಸಾಮಾನ್ಯ
12 ಗುಬ್ಬೇವಾಡ ಎಸ್ಸಿ ಮಹಿಳೆ ಸಾಮಾನ್ಯ
13 ಹಂದಿಗನೂರ ಸಾಮಾನ್ಯ ಮಹಿಳೆ ಕೆಟಗೆರಿ ಎ
14 ಹೊನ್ನಳ್ಳಿ ಸಾಮಾನ್ಯ ಸಾಮಾನ್ಯ ಮಹಿಳೆ
15 ಹಿಕ್ಕನಗುತ್ತಿ ಸಾಮಾನ್ಯ ಮಹಿಳೆ ಸಾಮಾನ್ಯ
16 ನಾಗಾವಿ ಬಿ.ಕೆ ಕೆಟಗೆರಿ ಬಿ ಮಹಿಳೆ ಕೆಟಗೆರಿ ಎ



Leave a Reply

Your email address will not be published. Required fields are marked *

error: Content is protected !!