ಡ್ರಗ್ಸ್ ಪ್ರಕರಣದಲ್ಲಿ ಬಾಲಿವುಡ್ ನಟ ಅರೆಸ್ಟ್

245

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಮುಂಬೈ: ಡ್ರಗ್ಸ್ ಪ್ರಕರಣದಲ್ಲಿ ಬಾಲಿವುಡ್ ನ ಯುವ ನಟ ಗೌರವ್ ದೀಕ್ಷಿತನನ್ನ ಬಂಧಿಸಲಾಗಿದೆ. ಬಂಧನದ ವೇಳೆ ಆತನ ಮನೆಯಲ್ಲಿದ್ದ ಎಂಡಿಎಂಎ ಮತ್ತು ಚರಸ್ ಜಪ್ತಿ ಮಾಡಲಾಗಿದೆ. ನಟ ಅಜಾಜ್ ಖಾನ್ ವಿಚಾರಣೆಗೆ ಸಂಬಂಧಿಸಿದಂತೆ ಗೌರವ್ ದೀಕ್ಷಿತನನ್ನ ಬಂಧಿಸಲಾಗಿದೆ.

ಎನ್ ಸಿಬಿ ತಂಡ ಗೌರವ್ ಮನೆ ಮೇಲೆ ಕೆಲವು ತಿಂಗಳ ಹಿಂದೆ ದಾಳಿ ಮಾಡಿದಾ ಎಸ್ಕೇಪ್ ಆಗಿದ್ದ. ಗೌರವ ಮಾದಕ ದ್ರವ್ಯ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂದು ನಿರ್ದೇಶಕ ಸಮೀರ್ ವಾಂಖೇಡೆ ಹೇಳಿದ್ರು. ಪ್ರಾಥಮಿಕ ತನಿಖೆ ಪ್ರಕಾರ ಈತ ಬಾಲಿವುಡ್ ನಲ್ಲಿ ಡ್ರಗ್ಸ್ ಸಪ್ಲೈ ಮಾಡ್ತಿದ್ದ ಎಂದು ತಿಳಿದು ಬಂದಿದೆ.




Leave a Reply

Your email address will not be published. Required fields are marked *

error: Content is protected !!