ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಈಗಾಗ್ಲೇ ಸಾಕಷ್ಟು ಕ್ರೇಜ್ ಕ್ರಿಯೇಟ್ ಮಾಡಿರುವ ಏಕ್ ಲವ್ ಯಾ ಚಿತ್ರದ ಮತ್ತೊಂದು ಹಾಡು ಇಂದು ರಿಲೀಸ್ ಮಾಡಲಾಗಿದೆ. ಎದೆಬಡಿತ ಜೋರಾಗಿದೆ ಅನ್ನೋ ಹಾಡನ್ನು ಲವರ್ಸ್ ಡೇ ಆದ ಇಂದು ರಿಲೀಸ್ ಮಾಡಲಾಗಿದೆ.
ಈ ಸಾಂಗ್ ಸ್ವತಃ ನಿರ್ದೇಶಕ ಪ್ರೇಮ್ ಹಾಡಿದ್ದಾರೆ. ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ನಟ ರಾಣಾ, ನಟಿಯರಾದ ರಚಿತಾ ರಾಮ್, ರೇಷ್ಮಾ ಮೇನ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ರಕ್ಷಿತಾ ಪ್ರೇಮ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಫೆಬ್ರವರಿ 24ರಂದು ಮೂವಿ ರಿಲೀಸ್ ಆಗುತ್ತಿದೆ.