ಚಿತ್ರ ರಸಿಕರ ಭೇಟಿಗೆ ಸಜ್ಜಾದ ಏಕ್ ಲವ್ ಯಾ ಚಿತ್ರ ತಂಡ

407

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ನಿರ್ದೇಶಕ ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಚಿತ್ರವನ್ನು ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ಫೆಬ್ರವರಿ 24ರಂದು ರಿಲೀಸ್ ಆದ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದೆ. ನಟ ರಾಣಾ, ನಟಿಯರಾದ ರಚಿತಾ ರಾಮ್, ರೀಷ್ಮಾ ನಟನೆಯ ಚಿತ್ರ ಸಕಸ್ಸ್ ಆಗಿದೆ.

ಇದೀಗ ಚಿತ್ರ ತಂಡ ಅಭಿಮಾನಿಗಳನ್ನು ಭೇಟಿಯಾಗಲು ಸಜ್ಜಾಗಿದೆ. ಫೆಬ್ರವರಿ 27, 28 ಹಾಗೂ ಮಾರ್ಚ್ 1ರಂದು ರಾಜ್ಯದ ವಿವಿಧ ಜಿಲ್ಲೆಗಳ ಥಿಯೇಟರ್ ಗಳ ಭೇಟಿ ನೀಡುತ್ತಿದ್ದಾರೆ. ಈ ಮೂಲಕ ನಿರ್ದೇಶಕ ಪ್ರೇಮ್ ಮತ್ತಷ್ಟು ಖುಷಿ ನೀಡಲು ಸಜ್ಜಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!