ವಿದ್ಯುತ್ ಸ್ಪರ್ಶಿಸಿ ತಾಯಿ ಮಗು ಸಾವು

505

ಪ್ರಜಾಸ್ತ್ರ ಸುದ್ದಿ

ಬೆಳ್ತಂಗಡಿ: ವಿದ್ಯುತ್ ಸ್ಪರ್ಶಿಸಿ ತಾಯಿ ಮಗು ಸಾವನ್ನಪ್ಪಿದ ಘಟನೆ ಪಟ್ರಮೆ ಗ್ರಾಮದ ಕೊಡಂದೂರು ಎಂಬಲ್ಲಿ ನಡೆದಿದೆ. ಗೀತಾ(30) ಹಾಗೂ ಭವಿಷ್(4) ಅನ್ನೋ ಪುಟ್ಟ ಮಗು ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.

ದನಗಳಿಗೆ ನೀರುಣಿಸುವ ಸಲುವಾಗಿ ಪಂಪ್ ಶೆಡ್ ನಲ್ಲಿರುವ ಸ್ವಿಚ್ ಹಾಕುವ ವೇಳೆ ಈ ದುರ್ಘಟನೆ ನಡೆದಿದೆ. ಹರೀಶಗೌಡ ಎಂಬುವರ ಪತ್ನಿ ಹಾಗೂ ಮಗು ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಭೇಟಿ ನೀಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!