ಹೊಸ ದಾಖಲೆ ಬರೆದ ಬೂಮ್ರಾ

263

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ನಾಯಕ, ಬೌಲರ್ ಜಸ್ಪ್ರಿತ್ ಬೂಮ್ರಾ ಹೊಸ ದಾಖಲೆ ಬರೆದಿದ್ದಾರೆ. ಅದೇನು ಅಂದರೆ, ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳ ಸರಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿರುವುದು.

ಎಜ್ ಬಾಸ್ಟನ್ ನಲ್ಲಿ ನಡೆಯುತ್ತಿರುವ ಐದನೇ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಬೂಮ್ರಾ 3 ವಿಕೆಟ್ ಪಡೆದರು. ಅಲ್ಲಿಗೆ ಒಟ್ಟು 21 ವಿಕೆಟ್ ಪಡೆದಂತಾಯಿತು. 2014ರಲ್ಲಿ ಇಂಗ್ಲೆಂಡ್ ಪ್ರವಾಸ ಮಾಡಿದಾಗ ಭುವನೇಶ್ವರ್ ಕುಮಾರ್ 19 ವಿಕೆಟ್ ಪಡೆದರು. 2007ರಲ್ಲಿ ಜಹೀರ್ ಖಾನ್ 18, 2018ರಲ್ಲಿ ಇಶಾಂತ್ ಶರ್ಮಾ 18 ವಿಕೆಟ್ ಪಡೆದಿದ್ದಾರೆ.




Leave a Reply

Your email address will not be published. Required fields are marked *

error: Content is protected !!