ಸಂಜೆ ಹೆಲ್ತ್ ಬುಲೆಟಿನ್: ರಾಜ್ಯದಲ್ಲಿಂದು 22 ಹೊಸ ಪ್ರಕರಣ

415

ಬೆಂಗಳೂರು: ಸಂಜೆಯ ಹೆಲ್ತ್ ಬುಲೆಟಿನ್ ಬಂದಿದ್ದು ಒಟ್ಟು 22 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ಮುಂಜಾನೆಯ ಬುಲೆಟಿನ್ ನಲ್ಲಿ 8 ಕೇಸ್ ಇದ್ರೆ, ಸಂಜೆ 12 ಕೇಸ್ ಬಂದಿವೆ. ಈ ಮೂಲಕ 22 ಕೇಸ್ ಆಗಿವೆ.

ಇನ್ನು ರಾಜ್ಯದಲ್ಲಿ ಒಟ್ಟು 673 ಪ್ರಕರಣಗಳು ದಾಖಲಾಗಿವೆ. 29 ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ 1 ಕೋವಿಡ್ 19 ನಲ್ಲದ ಸಾವಾಗಿದೆ. 331 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

ಜಿಲ್ಲಾವಾರು ಕೋವಿಡ್ 19 ಸೋಂಕಿತರ ಅಂಕಿಸಂಖ್ಯೆ ಇಲ್ಲಿದೆ.




Leave a Reply

Your email address will not be published. Required fields are marked *

error: Content is protected !!