ಇನ್ಮುಂದೆ ಮಧ್ಯಾಹ್ನದ ಹೆಲ್ತ್ ಬುಲೆಟಿನ್ ಬರಲ್ಲ

421

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಇಂದಿನಿಂದ ಮಧ್ಯಾಹ್ನದ ಹೆಲ್ತ್ ಬುಲೆಟಿನ್ ಬರುವುದಿಲ್ಲ. ಏನಿದ್ರೂ ಸಂಜೆ ಮಾತ್ರ ಹೆಲ್ತ್ ಬುಲೆಟಿನ್ ಬರಲಿದೆ. ಹೀಗಾಗಿ ಮಧ್ಯಾಹ್ನದ ಹೆಲ್ತ್ ಬುಲೆಟಿನ್ ಎದುರು ನೋಡ್ತಿದ್ದ ಜನಕ್ಕೆ ಶಾಕ್ ಆಗಿದೆ.

ಸೋಂಕಿತ ಪ್ರಕರಣಗಳು ಹೆಚ್ಚಿಗೆ ಆಗ್ತಿದ್ದು, ಎಣಿಕೆ ವಿಚಾರದಲ್ಲಿ ಗೊಂದಲ ಮೂಡಬಾರದು. ಅಲ್ದೇ, ಇತರೆ ರಾಜ್ಯಗಳಲ್ಲಿ ದಿನಕ್ಕೆ ಒಂದು ಟೈಂ ಮಾತ್ರ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡ್ತಿದ್ದಾರೆ. ಅದನ್ನೇ ಕರ್ನಾಟಕದಲ್ಲಿ ಫಾಲೋ ಮಾಡಲು ಮುಂದಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!