ಬೆಂಗಳೂರು: ಕಳೆದ ಕೆಲ ದಿನಗಳಿಂದ ಸೋಷಿಯಲ್ ಮೀಡಿಯಾಗಳಲ್ಲಿ ಪಲ್ಸ್ ಪೊಲಿಯೋ ಬಗ್ಗೆ ಸುದ್ದಿಯೊಂದು ಹರಿದಾಡ್ತಿದೆ. ದಯಮಾಡಿ ಬೇಗ ಶೇರ್ ಮಾಡಿ. ನಾಳೆ 5 ವರ್ಷದೊಳಗಿನ ಮಕ್ಕಳಿಗೆ ಪೊಲಿಯೋ ಕೂಡಿಸಬೇಡಿ. ಅದರಲ್ಲಿ ವೈರಸ್ ಬೆರಸಿರುತ್ತದೆ ಅಂತಾ ಬರೆದಿರುವ ಸುದ್ದಿಯೊಂದು ಹರಿದಾಡ್ತಿದೆ. ಆದ್ರೆ, ಇದು ಸುಳ್ ಸುದ್ದಿ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಜಿಲ್ಲೆಯ ಎಲ್ಲ ಉಪ ನಿರ್ದೇಶಕರಿಗೆ ಮಾಹಿತಿ ನೀಡಲಾಗಿದೆ. ಸುಳ್ಳು ಸುದ್ದಿ ಬಗ್ಗೆ ವಂದತಿ ಹಬ್ಬಿರುವ ಬಗ್ಗೆ ಎಂದು ತಿಳಿಸಲಾಗಿದೆ.