ಮೈಕಾಂತಿಗೆ ಈ ಯೋಗಾಸನ ಒಳ್ಳೆಯದು

317

ಪ್ರಜಾಸ್ತ್ರ ಲೈಫ್ ಸ್ಟೈಲ್

ಮನುಷ್ಯ ಆರೋಗ್ಯವಾಗಿರಲು, ಫಿಟ್ ಆಗಿರಲು ವ್ಯಾಯಾಮ ಮಾಡ್ತಾನೆ. ಜಿಮ್ ಗೆ ಹೋಗ್ತಾನೆ. ಯೋಗ ಮಾಡ್ತಾನೆ. ಆಹಾರ ಸೇವನೆ ಪದ್ಧತಿಯಲ್ಲಿ ಒಂದಿಷ್ಟು ಬದಲಾವಣೆ ಮಾಡ್ತಾನೆ. ಹೀಗೆ ಹತ್ತು ಹಲವು ರೀತಿಯಲ್ಲಿ ಪ್ರಯತ್ನಿಸ್ತಾನೆ. ಅದೆ ರೀತಿ ಕಾಂತಿಯುತವಾಗಿ, ಸದುರ್ಢವಾಗಿ ಕಾಣಲು ಸಹ ಒಂದಿಷ್ಟು ವರ್ಕೌಟ್ ಮಾಡ್ತಾನೆ.

ಚರ್ಮದ ಆರೋಗ್ಯ ಹೆಚ್ಚಿಸಿ ಸುಂದರ ಮೈಕಾಂತಿ ಹೊಂದಲು ಹೀಗೆ ಮಾಡಬೇಕು. ಮೇಲ್ಮುಖ ಮಾಡಿಕೊಂಡು ಬಾಗಿ ನಿಂತುಕೊಳ್ಳಿ. 30 ಸೆಕೆಂಡ್ ಆಳವಾಗಿ ಉಸಿರಾಡಿ. ಇದ್ರಿಂದ ಮೊಡುವೆ, ಕಲೆ, ಸುಕ್ಕುಗಳನ್ನ ಕಡಿಮೆ ಮಾಡುತ್ತೆ. ಇದರ ಜೊತೆಗೆ ಹಲಾಸನ ಹಾಗೂ ಮತ್ಯ್ಸಾಸನ ಮಾಡಿ.

ಹೀಗೆ ಯೋಗಾಸನದಲ್ಲಿರುವ ಹಲಾಸನ ಹಾಗೂ ಮತ್ಯ್ಸಾನ ಮಾಡುವುದ್ರಿಂದ ಕಾಂತಿಯುತವಾದ ಮೈಕಾಂತಿ ಪಡೆಯಬಹುದು. ಈ ಮೂಲಕ ಚರ್ಮ ಹೊಳೆಯುವಂತೆ ಮಾಡಬಹುದು.




Leave a Reply

Your email address will not be published. Required fields are marked *

error: Content is protected !!