ಪ್ರಜಾಸ್ತ್ರ ಫೋಟೋ ಗ್ಯಾಲರಿ
ಕನ್ನಡ ಚಿತ್ರರಂಗದಲ್ಲಿ ತುಪ್ಪದ ಬೆಡಗಿ ಅಂತಾನೆ ಕರೆಸಿಕೊಳ್ಳುವ ನಟಿ ರಾಗಿಣಿ ದ್ವಿವೇದಿ ಅವರು ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ತಮ್ಮ ಯೋಗಾಭ್ಯಾಸದ ಫೋಟೋವನ್ನು ಹಂಚಿಕೊಂಡಿದ್ದಾರೆ. ನಟಿಯ ಫಿಟ್ನೆಸ್ ಕಂಡು ಅವರ ಅಭಿಮಾನಿಗಳು ಮತ್ತಷ್ಟು ಫಿದಾ ಆಗಿದ್ದಾರೆ.