ಅಮೆರಿಕ ನೂತನ ಅಧ್ಯಕ್ಷರಿಗೆ ವಿಶ್ವ ನಾಯಕರ ಶುಭಾಶಯ

355

ಪ್ರಜಾಸ್ತ್ರ ಅಂತಾರಾಷ್ಟ್ರೀಯ ಸುದ್ದಿ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಸೋಲಿಸುವ ಮೂಲಕ 46ನೇ ಅಧ್ಯಕ್ಷರಾದ ಜೋ ಬಿಡೆನ್ ಅವರಿಗೆ ವಿಶ್ವ ನಾಯಕರು ಶುಭ ಕೋರಿದ್ದಾರೆ.

ಭಾರತದ ಪ್ರಧಾನಿ ನರೇಂದ್ರ ಮೋದಿ, ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್, ಜರ್ಮನಿ ಚಾನ್ಸಲರ್ ಅಂಜೆಲಾ ಮಾರ್ಕೆಲ್, ಈಜಿಪ್ಟ್ ಅಧ್ಯಕ್ಷ ಫತೇಹ್ ಸಿಸ್ಸಿ, ನ್ಯಾಟೋ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಹಲವು ರಾಷ್ಟ್ರಗಳ ನಾಯಕರು ಬಿಡೆನ್ ಗೆ ಶುಭ ಕೋರುವ ಮೂಲಕ, ಮುಂದಿನ ದಿನಗಳಲ್ಲಿ ಜೊತೆಯಾಗಿ ಕೆಲಸ ಮಾಡೋಣ ಎಂದಿದ್ದಾರೆ.

ಇನ್ನು ಉಪಾಧ್ಯಕ್ಷರಾಗಿ ಭಾರತ ಮೂಲಕ ಕಮಲಾ ಹ್ಯಾರೀಸ್ ಆಯ್ಕೆ ಆಗಿದ್ದಾರೆ. ಅವರಿಗೂ ಕೂಡಾ ಭಾರತ ಸೇರಿದಂತೆ ಹಲವು ದೇಶಗಳ ನಾಯಕರು ಶುಭ ಕೋರಿದ್ದಾರೆ.




Leave a Reply

Your email address will not be published. Required fields are marked *

error: Content is protected !!