ಕೇಂದ್ರದಿಂದ ನವೆಂಬರ್ ತಿಂಗಳ ಜಿಎಸ್ ಟಿ ಹಣ ಬಿಡುಗಡೆ

319

ಬೆಂಗಳೂರು: ಲಾಕ್ ಡೌನ್ ನಿಂದಾಗಿ ಸಂಪೂರ್ಣವಾಗಿ ತತ್ತರಿಸಿ ಹೋಗಿರುವ ರಾಜ್ಯಕ್ಕೆ ಕೇಂದ್ರದಿಂದ ಒಂದಿಷ್ಟು ಹಣ ಬಂದಿದೆ. ಅದು ನವೆಂಬರ್ ತಿಂಗಳಿನ ಜಿಎಸ್ ಟಿ ಹಣವಾಗಿದೆ. ರಾಜ್ಯದ ಪಾಲಿನ 1,536 ಕೋಟಿ ರೂಪಾಯಿ ಬಿಡುಗಡೆಯಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು, ನವೆಂಬರ್ ತಿಂಗಳಿನ 1,536 ಕೋಟಿ ಹಣವನ್ನ ಬಿಡುಗಡೆ ಮಾಡಿದ್ದಾರೆ. ಡಿಸೆಂಬರ್ ಹಾಗೂ ಜನವರಿ ತಿಂಗಳಿನ 2,800 ಕೋಟಿ ಬಿಡುಗಡೆ ಮಾಡಿ ಎಂದು ಮನವಿ ಸಹ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ.


TAG


Leave a Reply

Your email address will not be published. Required fields are marked *

error: Content is protected !!