ರಾಜ್ಯಗಳನ್ನ ಶೋಷಿಸಿದ ತೆರಿಗೆ ನೀತಿಯನ್ನ ಸಂಭ್ರಮಿಸುವುದು ಹೇಗೆ?

228

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಜಿಎಸ್ ಟಿ ಜಾರಿಗೆ ತಂದು 4 ವರ್ಷ ಆಗಿರುವುದಕ್ಕೆ ಕೇಂದ್ರವು ಸಂಭ್ರಮಿಸುತ್ತಿದೆ. ತೆರಿಗೆ ಮೇಲಿನ ರಾಜ್ಯಗಳ ಹಕ್ಕ, ಸ್ವಾತಂತ್ರ್ಯ ಕಸಿದು ಹೊಟ್ಟೆ ತುಂಬಿಸಿಕೊಂಡಿದ್ದಕ್ಕೆ ಕೇಂದ್ರ ಸರ್ಕಾರ ಸಂಭ್ರಮಿಸಲೇಬೇಕು. ಇದಕ್ಕೆ ರಾಜ್ಯಗಳು ಸಂಭ್ರಮಿಸಬೇಕೆ ಎಂದು ಟ್ವೀಟ್ ಮಾಡಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕೇಂದ್ರ ಸರ್ಕಾರದ ಜಿಎಸ್ ಟಿ ನೀತಿ ವಿರುದ್ಧ ಕಿಡಿ ಕಾರಿದ್ದಾರೆ.


TAG


Leave a Reply

Your email address will not be published. Required fields are marked *

error: Content is protected !!