ಸೋತ ಬಳಿಕವೂ ಟಿಕ್ ಟಾಕ್ ಸ್ಟಾರ್ ವಿಡಿಯೋ

472

ಚಂದಿಗಢ: ಹರಿಯಾಣದ ಅದಂಪುರ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಟಿಕ್ ಟಾಕ್ ಸ್ಟಾರ್ ಸೋನಾಲಿ ಪೊಗೆಟ್, ಸೋತ ಬಳಿಕ ಮಾಡಿದ ವಿಡಿಯೋ ವೈರಲ್ ಆಗಿದೆ. ಖುಷಿ ಕೆ ಪಲ್ ಕಹಾನ್ ದೊಂಡು ಅನ್ನೋ ಭಾವನಾತ್ಮಕ ಹಾಡಿಗೆ ವಿಡಿಯೋ ಮಾಡಿದ್ದಾರೆ.

ಟಿಕ್ ಟಾಕ್ ನಲ್ಲಿ 19 ಲಕ್ಷ ಜನ ಫಾಲೋವರ್ಸ್ ಹೊಂದಿರುವ ಸೋನಾಲಿ ಪೊಗೆಟ್ ಗೆ ಬಿಜೆಪಿ ಟಿಕೆಟ್ ನೀಡಿತ್ತು. ಆದ್ರೆ, ಕಾಂಗ್ರೆಸ್ ಅಭ್ಯರ್ಥಿ ಕುಲ್ ದೀಪ ಬಿಷ್ಣೋಯ್ ಎದುರು 29 ಸಾವಿರ ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. ಬಿಷ್ಟೋಯ್ 63 ಸಾವಿರದ 693 ಮತಗಳನ್ನ ಪಡೆದಿದ್ರೆ ಸೋನಾಲಿ ಪೊಗೆಟ್ 34 ಸಾವಿರದ 222 ಮತಗಳನ್ನ ಪಡೆದಿದ್ದಾರೆ.




Leave a Reply

Your email address will not be published. Required fields are marked *

error: Content is protected !!