ಜೂ.16ರಿಂದ ಪಾರಂಪರಿಕ ತಾಣಗಳು ಸಾರ್ವಜನಿಕರಿಗೆ ಮುಕ್ತ

241

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಪ್ರವಾಸಿ ತಾಣಗಳು, ಪಾರಂಪರಿಕ ತಾಣಗಳು, ವಸ್ತು ಸಂಗ್ರಾಲಯಗಳು ಜೂನ್ 16ರಿಂದ ಸಾರ್ವಜನಿಕರಿಗೆ ಮುಕ್ತ ಅವಕಾಶ ಸಿಗಲಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆ, ಜೂನ್ 16ರಿಂದ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ನೀಡಲಾಗ್ತಿದೆ ಎಂದಿದೆ.

ಕರೋನಾ 2ನೇ ಅಲೆಯಿಂದ ಪ್ರವಾಸಿ ತಾಣಗಳು, ಪಾರಂಪರಿಕ ಸ್ಥಳಗಳಿಗೆ ನಿರ್ಬಂಧ ಹೇರಲಾಗಿತ್ತು. 100 ವರ್ಷಕ್ಕಿಂತ ಹಳೆಯಾದ ಸ್ಮಾರಕಗಳು ಸೇರಿದಂತೆ 3,684 ಪಾರಂಪರಿಕ ಸ್ಥಳಗಳು ಎಎಸ್ಐ ವ್ಯಾಪ್ತಿಗೆ ಬರುತ್ತವೆ. ಕರ್ನಾಟಕದ ಹಂಪಿ, ಬದಾಮಿ, ಪಟ್ಟಣದಕ್ಲು, ಗೋಲ್ ಗುಮ್ಮಜ್ ಸೇರಿದಂತೆ ಅನೇಕ ತಾಣಗಳು ಎಎಸ್ಐ ವ್ಯಾಪ್ತಿಗೆ ಬರುತ್ತವೆ.




Leave a Reply

Your email address will not be published. Required fields are marked *

error: Content is protected !!