ಹಗಲಲ್ಲೂ ಉರಿಯುವ ಲೈಟ್

290

ಪ್ರಜಾಸ್ತ್ರ ಚುಟುಕು ಸುದ್ದಿ

ಸಿಂದಗಿ: ವಿದ್ಯುತ್ ಮಿತ ಬಳಕೆ ಬಗ್ಗೆ ಹೇಳುವ ಸರ್ಕಾರದ ಕಚೇರಿಯಲ್ಲೇ ಹಗಲು ಹೊತ್ತಿನಲ್ಲಿಯೇ ಹೈಮಾಸ್ಟ್ ಬಲ್ಬ್ ಉರಿಯುತ್ತಿದೆ. ಪಟ್ಟಣದ ತಾಲೂಕು ಆಡಳಿತ ಕಚೇರಿ ಕಟ್ಟಡದ ಮೇಲಿರುವ ಹೈಮಾಸ್ಟ್ ಬಲ್ಪ್ ಹಗಲು ಹೊತ್ತಿನಲ್ಲಿಯೂ ಹತ್ತಿರುವುದು ಕಂಡು ಬಂದಿದೆ.




Leave a Reply

Your email address will not be published. Required fields are marked *

error: Content is protected !!