ಹೃತಿಕ್ ಸಂಭಾವನೆ 48 ಕೋಟಿ!

474

ಬಾಲಿವುಡ್ ನಟ ಹೃತಿಕ್ ರೋಷನ್ ತಮ್ಮ ಮುಂದಿನ ಚಿತ್ರಕ್ಕಾಗಿ ಬರೋಬ್ಬರಿ 48 ಕೋಟಿ ರೂಪಾಯಿ ಸಂಭಾವನೆ ಪಡೆದುಕೊಳ್ತಿದ್ದಾರೆ ಅನ್ನೋ ಸುದ್ದಿ ಬಿಟೌನ್ ಅಂಗಳದಲ್ಲಿ ಹರಿದಾಡ್ತಿದೆ. ಈ ಮೂಲಕ ಬಾಲಿವುಡ್ ಸ್ಟಾರ್ ನಟರ ಸಂಭಾವನೆ ಹಿಂದಿಕ್ಕಿ ಧೂಮ್ ಬಾಯ್ ಸಂಭಾವನೆ ಸ್ಪೀಡ್ ಹೆಚ್ಚಾಗ್ತಿದೆಯಂತೆ.

ಯಶ್ ರಾಜ್ ಬ್ಯಾನರ್ ಅಡಿ ಆಕ್ಷನ್ ಮೂವಿ ಬರ್ತಿದ್ದು, ಅದರಲ್ಲಿ ಹೃತಿಕ್ ನಟಿಸಲಿದ್ದಾರಂತೆ. ಇವರ ಜೊತೆ ನಟ ಟೈಗರ್ ಶ್ರಾಫ್ ಸಹ ಇದ್ದಾರೆ. ಹೃತಿಕ್ ಸಿನಿಮಾ ನೋಡುವ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದು, ಹಾಕಿದ ಬಂಡವಾಳ ಬರುತ್ತೆ ಅನ್ನೋ ಕಾರಣಕ್ಕೆ ಹೈಬಜೆಟ್ ಮೂವಿ ಮಾಡಲಾಗ್ತಿದೆ. ಅದರಲ್ಲಿ ಹೃತಿಕ್ ನಟನೆಗಾಗಿಯೇ ಬರೋಬ್ಬರಿ 48 ರೂಪಾಯಿ ಸಂಭಾವನೆ ನೀಡಲಾಗ್ತಿದೆ ಅನ್ನೋ ಮಾತು ಭರ್ಜರಿ ಸೌಂಡ್ ಮಾಡ್ತಿದೆ.




Leave a Reply

Your email address will not be published. Required fields are marked *

error: Content is protected !!