ಐ ಲವ್ ಯೂ ಹಾಟ್ ವಿಡಿಯೋ ಸಾಂಗ್ ರಿಲೀಸ್

6333

ನಟ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಗುಳಿಕೆನ್ನೆ ಹುಡ್ಗಿ ರಚಿತಾ ರಾಮ ಜೋಡಿಯ ಐ ಲವ್ ಯೂ ಸಿನಿಮಾ ಸುದ್ದಿಯಾಗಿದ್ದು ಹಾಡವೊಂದರಿಂದ. ಮತನಾಡಿ ಮಾಯವಾದೆ ಸಾಂಗ್ ಸ್ಯಾಂಡಲ್ ವುಡ್ ನಲ್ಲಿ ಭರ್ಜರಿ ಸೌಂಡ್ ಮಾಡಿತ್ತು. ಆ ವಿಡಿಯೋ  ಸಾಂಗ್ ಇದೀಗ ರಿಲೀಸ್ ಆಗಿದೆ.

ಈ ಸಾಂಗ್ ನಿಂದಾಗಿ ನಟಿ ರಚಿತಾ ರಾಮ ಹಾಗೂ ನಟಿ ಮತ್ತು ಉಪೇಂದ್ರ ಪತ್ನಿ ಪ್ರಿಯಾಂಕಾ ಉಪೇಂದ್ರ ನಡುವೆ ಟಾಕ್ ಫೈಟ್ ಸಹ ನಡೆದಿತ್ತು. ಆರ್.ಚಂದ್ರು ನಿರ್ದೇಶನದ ಈ ಸಿನಿಮಾ ಉಪ್ಪಿ ಅಭಿಮಾನಿಗಳಿಗೆ ಇಷ್ಟವಾದ್ರೆ, ರಚ್ಚು ಫ್ಯಾನ್ಸ್ ಮುನಿಸಿಕೊಂಡಿದ್ರು.




Leave a Reply

Your email address will not be published. Required fields are marked *

error: Content is protected !!