ಪ್ಲೀಸ್ ನನ್ನ ಜೊತೆ ಸೆಕ್ಸ್ ಮಾಡ್ತೀರಾ..

6672

ಬಾಲಿವುಡ್ ನಟಿ ಹಾಗೂ ಗಾಯಕಿಯೊಬ್ಬರಿಗೆ ಈ ರೀತಿಯಾದ ಮೆಸೇಜ್ ವೊಂದು ಬಂದಿದೆ. ನಟಿ ಹಾಗೂ ಗಾಯಕಿ ಸುಚಿತ್ರಾ ಕೃಷ್ಣಮೂರ್ತಿಗೆ ವ್ಯಕ್ತಿಯೊಬ್ಬ ಪ್ಲೀಸ್ ನನ್ನ ಜೊತೆ ಸೆಕ್ಸ್ ಮಾಡ್ತೀರಾ ಅಂತಾ ಅಶ್ಲೀಲ ಸಂದೇಶ ಕಳುಹಿಸಿದ್ದಾನೆ.

ಸೋಷಿಯಲ್ ಮೀಡಿಯಾದಲ್ಲಿ ಈ ರೀತಿ ಸಂದೇಶ ಕಳುಹಿಸಿದನ್ನ ಸ್ಕ್ರೀನ್ ಶಾಟ್ ತೆಗೆದು ಮುಂಬೈ ಪೊಲೀಸರಿಗೆ ನೀಡಿದ್ದಾರೆ. ಅಲ್ದೇ, ಆತನ ಫೇಸ್ ಬುಕ್ ಖಾತೆಯನ್ನ ಮುಂಬೈ ಪೊಲೀಸರಿಗೆ ಟ್ಯಾಗ್ ಮಾಡಿ ಆತನ ವಿರುದ್ಧ ಕ್ರಮ ತೆಗೆದುಕೊಳ್ಳಲು ಕೇಳಿಕೊಂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!